Saturday, July 13, 2024
spot_img
spot_img
spot_img
spot_img
spot_img
spot_img

ಚಿಂಪಾಂಜಿಗೂ ಇದೇ Instagram ಹುಚ್ಚು : ಸ್ಕ್ರೋಲ್‌ ಮಾಡೋದನ್ನು ನೋಡಿದರೆ ನೀವೂ ಶಾಕ್‌ ಆಗ್ತೀರಾ.

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಈಗಂತು ಈ ಸಾಮಾಜಿಕ ಜಾಲತಾಣ ಮಕ್ಕಳಿಂದ ಹಿಡಿದು ವಯಸ್ಸಾದವವವರೆಗೂ ತನ್ನ ಪ್ರಭಾವವನ್ನು ಬೀರಿಬಿಟ್ಟಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ಎಷ್ಟೊಂದು ಪ್ರಭಾವ ಶಾಲಿಯಾಗಿದೆ ಎಂದರೆ ಮನುಷ್ಯರಷ್ಟೆ ಅಲ್ಲಾ ಮೂಕ ಪ್ರಾಣಿಗಳು ಕೂಡ ಅದಕ್ಕೆ ಬಲಿಯಾಗಿ ಬಿಟ್ಟಿವೆ.

ಸೋಷಿಯಲ್‌ ಮೀಡಿಯಾ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಅದರಲ್ಲೂ ಹೆಚ್ಚಿನವರು ಇನ್‌ಸ್ಟಾಗ್ರಾಮ್‌ಗೆ ಅಡಿಕ್ಟ್‌ ಆಗಿದ್ದಾರೆ. ಈ ಇನ್‌ಸ್ಟಾಗ್ರಾಮ್‌ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ಇದರಲ್ಲಿರುವ ರೀಲ್ಸ್‌ ಆಯ್ಕೆ ಜನರನ್ನು ಹೆಚ್ಚು ಆಕರ್ಷಿಸಿದೆ.

ಇದನ್ನೂ ಓದಿ : ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 6,128 ಕ್ಲರಿಕಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಈ ಪೀಠಿಕೆ ಏತಕ್ಕೆ ಅಂತಿರಾ.? ಅಲ್ಲೆ ಇರೋದು ವಿಷಯ. ಕೆಲವೊಂದು ಸಲ ಪ್ರಾಣಿಗಳು ಥೇಟ್‌ ಮನುಷ್ಯರಂತೆಯೇ ವರ್ತಿಸುತ್ತವೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋವೊಂದು ಸದ್ಯ ವೈರಲ್‌ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಇಲ್ಲೊಂದು ಚಿಂಪಾಂಜಿಗೂ ಇನ್‌ಸ್ಟಾಗ್ರಾಮ್‌ ಅಂದ್ರೆ ಬಲು ಇಷ್ಟವಂತೆ, ಈ ಕುರಿತ ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ‌ ವೈರಲ್‌ ಆಗಿದೆ. ಚಿಂಪಾಂಜಿ ಇನ್‌ಸ್ಟಾಗ್ರಾಮ್‌ ಆಪ್‌ ಓಪನ್‌ ಮಾಡಿ ಸ್ಕ್ರೋಲ್‌ ಮಾಡೋದನ್ನು ನೋಡಿದರೆ ನೀವೂ ಸಹ ಶಾಕ್‌ ಆಗತ್ತಿರಾ.

ಇದನ್ನೂ ಓದಿ : ನಿಮ್ಮ ಸಂಗಾತಿ ಸಣ್ಣ ಪುಟ್ಟ ವಿಚಾರವನ್ನ ಮನಸ್ಸಿಗೆ ತೆಗೆದುಕೊಳ್ಳುತ್ತಾರಾ? ಅವರನ್ನು ಹೀಗೆ ನಿಭಾಯಿಸಿ.!

Nature is Amazing (@AMAZlNGNATURE) ಎಂಬ “ಎಕ್ಸ್”‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “Here’s a video of a Chimpanzee using Instagram. It’s eye-opening.” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

60 ಸೆಕೆಂಡುಗಳ ವೈರಲ್‌ ವಿಡಿಯೋದಲ್ಲಿ ಸ್ಟೈಲ್‌ ಆಗಿ ಮೊಬೈಲ್‌ ಹಿಡಿದು ಕುಳಿತಿರುವ ಚಿಂಪಾಂಜಿಯೊಂದು ಇನ್‌ಸ್ಟಾಗ್ರಾಮ್‌ ಆಪ್‌ ಓಪನ್‌ ಮಾಡಿ ಸ್ಕ್ರೋಲ್‌ ಮಾಡುತ್ತಾ ರೀಲ್ಸ್‌ ಇತ್ಯಾದಿ ಪೋಸ್ಟ್‌ಗಳನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ : 10 ಮತ್ತು 12 ನೇ ತರಗತಿ ಪಾಸ ಆದವರಿಗೆ ಯೂನಿಯನ್ ಬ್ಯಾಂಕ್‌ ನಲ್ಲಿ ಉದ್ಯೋಗವಕಾಶ.! 

ಜುಲೈ 02 ಅಂದರೆ  ಇಂದೇ ಹಂಚಿಕೊಳ್ಳಲಾದ ಈ ಪೋಸ್ಟ್‌ 16.1K Views ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ವಿಧ ವಿಧವಾದ ಕಾಮೆಂಟ್‌ ಮಾಡುತ್ತಿದ್ದು, ಅದರಲ್ಲಿ ಒಬ್ಬರು “ಈಗಂತೂ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳೂ ಕೂಡಾ ಸೋಷಿಯಲ್‌ ಮೀಡಿಯಾ ಚಟ ಅಂಟಿಕೊಂಡಿದೆ” ಎಂದು ತಮಾಷೆಯ ಕಾಮೆಂಟ್ಸ್‌ ಬರೆದುಕೊಂಡಿದ್ದಾರೆ.

spot_img
spot_img
- Advertisment -spot_img