Saturday, July 13, 2024
spot_img
spot_img
spot_img
spot_img
spot_img
spot_img

ಬಟ್ಟೆ ಧರಿಸದೇ ಬಿಕಿನಿಯಲ್ಲೇ ನಿಂತ ಪೂನಂ ಪಾಂಡೆಗೆ ಯಾರಾದ್ರೂ ಹೆಲ್ಪ್ ಮಾಡ್ತೀರಾ, ಪ್ಲೀಸ್ ; ಪೋಟೋ Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕ್ಯಾನ್ಸರ್‌ನಿಂದ ಸಾವು ಸುಳ್ಳು ಸುದ್ದಿ ಹರಡಿದ ಬಳಿಕ ಬೋಲ್ಡ್ ನಡೆಗೆ ಕೊಂಚ ಬ್ರೇಕ್ ನೀಡಿದ್ದ ಪೂನಂ ಪಾಂಡೆ ಈ ಹಿಂದೆ ಬೆತ್ತಲೆ ಪೋಟೋ ಹರಿಬಿಟ್ಟಿದ್ದರು. ಇದರ ಝಲಕ್ ಹರಿಬಿಟ್ಟು, ನೀವು ಪ್ರೀತಿಸಿದರೂ, ದ್ವೇಷಿಸಿದರೂ ನಿಮ್ಮ ಮನಸ್ಸಿನಲ್ಲಿ ನಾನಿದ್ದೇನೆ ಎಂದು ಬರೆದುಕೊಂಡಿದ್ದರು.

ಸದ್ಯ ಪಡ್ಡೆ ಹುಡುಗರ ಈ ಕನಸಿನ ರಾಣಿ, ಮಾದಕ ಚೆಲುವೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ವಾರ್ಡ್‌ರೂಮ್‌ನಲ್ಲಿ ಯಾವ ಬಟ್ಟೆ ಹಾಕಬೇಕು ಅನ್ನೋ ಚಿಂತೆಯಲ್ಲಿ ಬಿಕಿನಿಯಲ್ಲೇ ನಿಂತಿದ್ದಾಳೆ.

ಇದನ್ನು ಓದಿ : Banned : ರಾಜ್ಯಾಧ್ಯಂತ ಶಾಲಾ-ಕಾಲೇಜುಗಳಲ್ಲಿ “ಮೊಬೈಲ್” ಬಳಕೆ ನಿಷೇಧ.!

ಸೋಶಿಯಲ್ ಮೀಡಿಯಾದಲ್ಲಿ ನನಗೆ ಸಹಾಯ ಮಾಡಿ ಎಂದು ಪೂನಂ ಪಾಂಡೆ ಮನವಿ ಮಾಡಿಕೊಂಡಿದ್ದಾರೆ.

ಯಾವ ಡ್ರೆಸ್ ಆಯ್ಕೆ ಮಾಡಲೀ.? ನನ್ನನ್ನು ನೀವು ಯಾವ ಡ್ರೆಸ್ ನಲ್ಲಿ ನೋಡಲು ಇಷ್ಟಪಡ್ತೀರಿ ಎಂದು ಪೂನಂ ಪಾಂಡೆ ಕೇಳಿಕೊಂಡಿದ್ದಾರೆ.

ಇದನ್ನು ಓದಿ : AIATSLನಲ್ಲಿ ಖಾಲಿ ಇರುವ 3,256 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ.!

ಹಸಿರು ಬಣ್ಣದ ಬಿಕಿನಿ ಧರಿಸಿ ವಾರ್ಡ್‌ರೂಮ್‌ನಲ್ಲಿ ನಿಂತಿರುವ ಪೂನಂ ಪಾಂಡೆ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಯಾವಾಗಲೂ ತಮ್ಮ ಹಾಟ್ ಪೋಸ್‌ ಮೂಲಕವೇ ಗಮನ ಸೆಳೆಯುವ ಪೂನಂ ಪಾಂಡೆ ಮೈಮೇಲೆ ಬಟ್ಟೆಯೇ ನಿಲ್ಲಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಪೂನಂ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ 2.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

 

View this post on Instagram

 

A post shared by Poonam Pandey (@poonampandeyreal)

spot_img
spot_img
- Advertisment -spot_img