Sunday, September 15, 2024
spot_img
spot_img
spot_img
spot_img
spot_img
spot_img
spot_img

BSNL : ಜಸ್ಟ್ 91 ರೂ. ರೀಚಾರ್ಜ್ ನಲ್ಲಿ 60 ದಿನಗಳ Validity.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಲವು ದಶಕಗಳಿಂದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಬಹಳ ಗ್ರಹಕರನ್ನು ಗಳಿಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಿಯೋ ಹಾಗೂ ಏರ್ಟೆಲ್ ಕಂಪನಿಗಳ ಪೈಪೋಟಿಯಿಂದಾಗಿ ಯಾವುದೇ ವ್ಯತ್ಯಾಸವಿಲ್ಲ.

ಇತರ ಕಂಪನಿಗಳು ತಮ್ಮ ರೀಚಾರ್ಜ್ ಪ್ಲಾನ್‌ಗಳ ಬೆಲೆ ಹೆಚ್ಚಿಸಿದ್ದರೂ, ಬಿಎಸ್‌ಎನ್‌ಎಲ್ ಇನ್ನೂ ಹಳೆಯ ದರದಲ್ಲಿಯೇ ಯೋಜನೆಗಳನ್ನು ನೀಡುತ್ತಿದೆ.

ಈಗ ಬಿಎಸ್ಎನ್ಎಲ್ ಮಾಸ್ಟರ್ ಸ್ಟ್ರೋಕ್ ನೀಡಲು ಸಿದ್ಧವಾಗುತ್ತಿದೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಇತರ ಕಂಪನಿಗಳಿಗಿಂತ ಈ ಬಿಎಸ್ಎನ್ಎಲ್ ಬಹಳ ಮುಂದೆ ಹೋಗುತ್ತದೆ ಎಂದು ಹೇಳಬಹುದು.

ಇನ್ಮುಂದೆ ನೀವು ಪದೇ ಪದೇ ರೀಚಾರ್ಜ್ ದರ ಏರಿಕೆಯಿಂದ ಕಂಗಾಲಾಗುವ ಅಗತ್ಯವಿಲ್ಲ.

ಇದನ್ನು ಓದಿ : Video : ಮಕ್ಕಳಿಗೆ ಮೊಟ್ಟೆ ಕೊಟ್ಟು ವಾಪಸ್ ಕಿತ್ತುಕೊಂಡ ಅಂಗನವಾಡಿ ಸಿಬ್ಬಂದಿಗಳಿಬ್ಬರು ಸಸ್ಪೆಂಡ್.!

ಯಾಕೆಂದರೆ ಅಗ್ಗದ BSNL ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹೀಗಾಗಿ ಜನರು ಬಿಎಸ್‌ಎನ್‌ಎಲ್‌ಗೆ ಆಕರ್ಷಿತರಾಗುತ್ತಿದ್ದಾರೆ.

ಬಿಎಸ್‌ಎನ್‌ಎಲ್ ನಿಮಗೆ 100 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಅನೇಕ ಉತ್ತಮ ಯೋಜನೆಗಳನ್ನು ನೀಡುತ್ತಿದೆ.

ಬಿಎಸ್‌ಎನ್‌ಎಲ್ ತನ್ನ ಗ್ರಾಹಕರು ಮತ್ತೊಮ್ಮೆ ಆಶ್ಚರ್ಯಕರ ಆಫರ್‌ನೊಂದಿಗೆ ಕೇವಲ 91 ರೂಪಾಯಿಗೆ ಉತ್ತಮ Recharge ಪ್ಲಾನ್ ನೀಡುತ್ತಿದೆ.

ಇದನ್ನು ಓದಿ : ಗೂಗಲ್‌ನಲ್ಲಿ ಈ ವಿಷಯಗಳನ್ನು ಹುಡುಕಲೇಬೇಡಿ ; ಇಲ್ಲಾಂದ್ರೆ ಜೈಲುವಾಸ Guarantee.!

ಇದು ಬರೋಬ್ಬರಿ 90 ದಿನಗಳ ಮಾನ್ಯತೆಯೊಂದಿಗೆ ಅತ್ಯಂತ ಕಡಿಮೆ ಬೆಲೆಯ ಯೋಜನೆ ಆಗಿದೆ. ಇದು ನಿಜಕ್ಕೂ ಅಚ್ಚರಿಯ ಸಂಗತಿಯಲ್ಲವೇ.? ಬೇರೆ ಯಾವ ಟೆಲಿಕಾಂ ಕಂಪನಿಯೂ ಇಷ್ಟೊಂದು ಕಡಿಮೆ ಬೆಲೆಯಲ್ಲಿ ಇಷ್ಟೊಂದು ದೀರ್ಘಕಾಲೀನ ಮಾನ್ಯತೆಯನ್ನು ನೀಡುತ್ತಿಲ್ಲ.

ಯೋಜನೆಯ ವಿಶೇಷತೆ :
ಕೇವಲ 91 ರೂಪಾಯಿಗೆ 90 ದಿನಗಳ ಮಾನ್ಯತೆ ಇರುತ್ತದೆ. ಇದು ಹೆಚ್ಚಾಗಿ ದೈನಂದಿನ ಕರೆ ಮಾಡಲು ಇಷ್ಟ ಪಡದೆ ಇರುವ ಗ್ರಾಹಕರಿಗೆ ಉತ್ತಮ ಬೆಲೆಯ ರೀಚಾರ್ಜ್ ಪ್ಲಾನ್ ಆಗಿದೆ.

ಇದನ್ನು ಓದಿ : ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ : ಕೊನೆಯ ದಿನಾಂಕ ಯಾವತ್ತು.? ಡೈರೆಕ್ಟ್ link ಇಲ್ಲಿದೆ.

ನಿಮ್ಮ ಸಿಮ್ ಕಾರ್ಡ್ 90 ಸಕ್ರಿಯವಾಗಿ ಇರಲಿದೆ. ನೀವು ಯಾವುದೇ ಕರೆನ್ಸಿ ಹಾಕದೆ ಇದ್ದರೂ ನಿಮಗೆ ಸಿಮ್ ಮಾನ್ಯತೆ ಹೊಂದಿರಲಿದೆ. ಪ್ರತಿ ಸೆಕೆಂಡಿಗೆ ಕೇವಲ 1.5 ಪೈಸೆ ದರದಲ್ಲಿ ಕರೆ ಮಾಡಬಹುದು.

ಬೇರೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳು ಇಷ್ಟು ಕಡಿಮೆ ದರದಲ್ಲಿ ನಿಮಗೆ ಇಂತಹ ಒಳ್ಳೆಯ ಆಫರ್ ನೀಡುತ್ತಿಲ್ಲ. ಆದರೆ ಬಿಎಸ್‌ಎನ್‌ಎಲ್ ಮಾತ್ರ ಇಂತಹ ಅದ್ಭುತ ಆಫರ್ ನೀಡುತ್ತಿದೆ.

ಈ ಯೋಜನೆಯಲ್ಲಿ ಇತರ ಸೌಲಭ್ಯಗಳು ಅಂದರೆ ಡೇಟಾ, ಎಸ್‌ಎಂಎಸ್ ಇತ್ಯಾದಿ ಲಭ್ಯವಿಲ್ಲ. ಕರೆ ಮಾಡಲು ನೀವು ಪ್ರತ್ಯೇಕವಾಗಿ ಕರೆನ್ಸಿ ಹಾಕಿಸಿಕೊಳ್ಳಬೇಕು.

ಇದನ್ನು ಓದಿ : ಕೋಟ್ಯಾಂತರ ರೂಪಾಯಿ ವಂಚಿಸಿದ್ದ Aunty ಅರೆಸ್ಟ್ ; ಅಂತದ್ದೇನು ಮಾಡಿದ್ಳು ಗೊತ್ತಾ.?

ನೀವು ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಅಥವಾ ನಿಕಟವಾದ ಬಿಎಸ್‌ಎನ್‌ಎಲ್ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ಸಕ್ರಿಯಗೊಳಿಸಬಹುದು.

ಬಿಎಸ್‌ಎನ್‌ಎಲ್‌ನ ಈ ರೀಚಾರ್ಜ್ ಪ್ಲ್ಯಾನ್ ನಿಂದ ಕಡಿಮೆ ಬಜೆಟ್‌ನಲ್ಲಿ ದೀರ್ಘಕಾಲದವರೆಗೆ ಸಿಮ್ ಕಾರ್ಡ್ ಬಳಸಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img