Monday, March 17, 2025
HomeViral Videoರಾಜ್ಯಾಧ್ಯಕ್ಷರ ಎದುರೇ ಹೊಡೆದಾಡಿಕೊಂಡ BJP ನಾಯಕರು ; ವಿಡಿಯೋ ವೈರಲ್.!
spot_img
spot_img
spot_img
spot_img
spot_img

ರಾಜ್ಯಾಧ್ಯಕ್ಷರ ಎದುರೇ ಹೊಡೆದಾಡಿಕೊಂಡ BJP ನಾಯಕರು ; ವಿಡಿಯೋ ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯಾಧ್ಯಕ್ಷರ (BJP State President) ಎದುರೇ ಬಿಜೆಪಿ ನಾಯಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ರಾಜಸ್ಥಾನದ ರಾಜ್ಯ ಬಿಜೆಪಿ ಕಚೇರಿಯಲ್ಲಿ (At Rajasthan state BJP office) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ನೂ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನಾಯಕರಿಬ್ಬರ ಈ ಕಿತ್ತಾಟ ಮುಜುಗರಕ್ಕೀಡಾಗುವಂತೆ (Embarrassingly) ಮಾಡಿದೆ.

ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್‌ ಮಾಡಿದ್ದೇನು ; ಈ ವಿಡಿಯೋ ನೋಡಿ.!

ಅಲ್ಪಸಂಖ್ಯಾತ ಮೋರ್ಚಾದ (Minority Front) ಮಾಜಿ ಪದಾಧಿಕಾರಿಯೊಬ್ಬರು ಹಾಲಿ ಪದಾಧಿಕಾರಿಯ ನಡುವೆ ಈ ಜಗಳವಾಗಿರುವುದಾಗಿ ವರದಿಯಾಗಿದೆ.

ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ (State President Madan Rathore) ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ (Congratulatory ceremony) ಈ ಘಟನೆ ನಡೆದಿದೆ.

ಇದನ್ನು ಓದಿ : Special news : ಈ ರಾಶಿಯವರು ತಮ್ಮ ಉಸಿರಿರುವರೆಗೂ ಸ್ನೇಹವನ್ನು ಕಾಪಾಡಿಕೊಳ್ತಾರೆ.!

ಆರೋಪ- ಪ್ರತ್ಯಾರೋಪ (Accusation- counter accusation) ಮಾಡುತ್ತ ಇಬ್ಬರು ನಾಯಕರು ಪರಸ್ಪರ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತಿರುವುದನ್ನು (Fighting by holding each other’s collar) ವಿಡಿಯೋದಲ್ಲಿ ಕಾಣಬಹುದು.

ಈ ವೇಳೆ ಅಲ್ಲಿದ್ದ ಕಾರ್ಯಕರ್ತರು ಮಧ್ಯಪ್ರವೇಶಿಸಿ ಇವರಿಬ್ಬರ ಜಗಳವನ್ನು ಬಿಡಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : ಫೋನ್‌ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!

ರಾಜ್ಯಾಧ್ಯಕ್ಷ ಮದನ್ ರಾಥೋಡ್ ರನ್ನು ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಪದಾಧಿಕಾರಿ ಜಾಕಿ ವೇದಿಕೆಗೆ ಕರೆದೊಯ್ದರು. ಈ ವೇಳೆ ಹಾಲಿ ಪದಾಧಿಕಾರಿ ಜಾವೇದ್ ಖುರೇಷಿ ಅವರನ್ನು ತಡೆದರು. ಈ ವಿಚಾರವಾಗಿ ಈ ಇಬ್ಬರು ನಾಯಕರು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯಾಧ್ಯಕ್ಷರ ಮುಂದೆಯೇ ಈ ಹೊಡೆದಾಟ ನಡೆದಿದ್ದು, ಪಕ್ಷದಲ್ಲಿನ ಆಂತರಿಕ ಕಲಹ (Internal strife in the party) ಬಯಲಾಗಿದೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : 

ಹಿಂದಿನ ಸುದ್ದಿ : Special news : ಈ ರಾಶಿಯವರು ತಮ್ಮ ಉಸಿರಿರುವರೆಗೂ ಸ್ನೇಹವನ್ನು ಕಾಪಾಡಿಕೊಳ್ತಾರೆ.! 

ಜನಸ್ಪಂದನ ನ್ಯೂಸ್, ಡೆಸ್ಕ್ : ನಿಜವಾದ ಸ್ನೇಹ (true friendship) ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲ. ಕೆಲವರು ಗೆಳೆತನ, ಸ್ನೇಹ ಅಂತ ನಾಟಕ ಮಾಡ್ತಾರೆ. ಸ್ನೇಹದ ಹೆಸರಿನಲ್ಲಿ ಸಹಾಯ ಪಡೆದುಕೊಂಡು ಬಳಿಕ ಎದೆಗೆ ಚೂರಿ ಇರಿಯುತ್ತಾರೆ.

ಅಂಥವರ ಮಧ್ಯೆ ಮಾದರಿಯಾಗಿ ನಿಲ್ಲುವುದು ಕರ್ಣ- ದುರ್ಯೋಧನ, ಕೃಷ್ಣ- ಕುಚೇಲರ ಗೆಳೆತನ (example is the friendship of Karna- Duryodhana, Krishna- Kuchela). ಸ್ನೇಹಿತರು ಸಾಯಬಹುದು ಆದರೆ ಒಂದೊಳ್ಳೆಯ ಗೆಳೆತನ ಯಾವತ್ತೂ ಸಾಯಲಾರದು. ಕೊನೆಯಿಲ್ಲದ ಸರಪಳಿ (endless chain) ಸ್ನೇಹ.

ಇದನ್ನು ಓದಿ : ಹಣ ಕದ್ದು ಜನರನ್ನು ಅತ್ತಿಂದಿತ್ತ ಓಡಾಡುವಂತೆ ಮಾಡಿದ ಜಾಣ ಕಾಗೆ ; Video ನೋಡಿ.!

ಬೆಸ್ಟ್ ಫ್ರೆಂಡ್ಸ್ ಮಾಡಿಕೊಳ್ಳುವುದರಲ್ಲಿ ಕೆಲವು ರಾಶಿಯವರು ಮುಂದಿದ್ದರೆ, ಇನ್ನೂ ಕೆಲವರು ಅದರಲ್ಲಿ ಅಸಫಲರಾಗುತ್ತಾರೆ (failed). ಹಾಗಾಗಿ ಇಲ್ಲಿ ಕೆಲವು ರಾಶಿಗಳ ಬಗ್ಗೆ ಹೇಳಲಾಗಿದೆ, ಅವರು ಬೆಸ್ಟ್ ಫ್ರೆಂಡ್ಸ್ ಗಳನ್ನು ಮಾಡಿಕೊಳ್ಳುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ.

ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು (Individual personalities) ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.

ಇದನ್ನು ಓದಿ : ಸರ್ಕಾರದಿಂದ ಪ್ರತಿ ತಿಂಗಳು ರೂ. 3,000 Pension ಹೇಗೆ ಪಡೆಯುವುದು ಗೊತ್ತೇ.?

* ಕನ್ಯಾ ರಾಶಿ (Virgo) :
ಕನ್ಯಾ ರಾಶಿಗೆ ಸೇರಿದ ಜನರಿಗೆ ಸ್ನೇಹವನ್ನು ಉತ್ತಮವಾಗಿ ನಿಭಾಯಿಸುವ ಗುಣವಿರುತ್ತದೆ. ಈ ರಾಶಿಗೆ ಸೇರಿದವರು ತಮ್ಮ ಸ್ನೇಹಿತರ ಎಲ್ಲಾ ರಹಸ್ಯವನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ (They keep the secret with them) ಮತ್ತು ಬೇರೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.

ಕನ್ಯಾ ರಾಶಿಗೆ ಸೇರಿದ ಜನರ ಬಹಳ ಪ್ರಾಮಾಣಿಕರಾಗಿರುತ್ತಾರೆ (honest). ಆರಂಭದಲ್ಲಿ ಇವರು ಬೆಸ್ಟ್ ಫ್ರೆಂಡ್ ಆಗುವುದಿಲ್ಲ, ಆದರೆ ದಿನ ಕಳೆದಂತೆ ನೀವು ಇವರೊಂದಿಗೆ ಅತ್ಯಂತ ಹೆಚ್ಚಿನ ಸಂತೋಷದಿಂದಿರುತ್ತೀರಿ.

ಇದನ್ನು ಓದಿ : ಮೀನು ಅಂತ ತಿಳಿದು ಮೊಸಳೆ ಹಿಡಿದ ವ್ಯಕ್ತಿ ; ಮುಂದೆನಾಯ್ತು.? ಈ Video ನೋಡಿ.!

* ಮಿಥುನ ರಾಶಿ (Gemini) :
ಈ ರಾಶಿಗೆ ಸೇರಿದವರು ಪ್ರತಿಯೊಂದು ಹಂತದಲ್ಲಿಯೂ ಸ್ನೇಹಿತರ ಬೆಂಬಲಕ್ಕೆ ನಿಲ್ಲುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ಸ್ನೇಹಿತರನ್ನು ಒಬ್ಬಂಟಿಯಾಗಿ ಇರಲು ಬಿಡುವುದಿಲ್ಲ (Friends are not left alone). ಈ ರಾಶಿಯ ಜನರು ತಮ್ಮ ಅತ್ಯುತ್ತಮ ಗೆಳೆಯರೊಂದಿಗೆ ಹೆಚ್ಚಿನ ವಿಶ್ವಾಸವನ್ನು ಹೊಂದಿರುತ್ತಾರೆ.

* ಮೇಷ ರಾಶಿ (Aries) :
ಈ ರಾಶಿಯ ಜನರು ಯಾರನ್ನಾದರೂ ತಮ್ಮ ಮನಸ್ಸಿನಲ್ಲಿ ಸ್ನೇಹಿತರು ಎಂದು ಅಂದುಕೊಂಡರೆ, ಜೀವನದಲ್ಲಿ ಯಾವುದೇ ಕಾರಣಕ್ಕೂ ಅವರ ಕೈ ಬಿಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ತಮ್ಮ ಸ್ನೇಹಿತರ ಬೆಂಬಲಕ್ಕೆ ನಿಲ್ಲುತ್ತಾರೆ.

ಇದನ್ನು ಓದಿ : ಸೆಲ್ಪಿ ನೆಪದಲ್ಲಿ‌ ನಟಿಗೆ Kiss ಮಾಡಲು ಮುಂದಾದ ವ್ಯಕ್ತಿ ; ಶಾಕಿಂಗ್ ವಿಡಿಯೋ ವೈರಲ್.!

ಈ ಮೇಷ ರಾಶಿಯವರು ಉಸಿರಿರುವರೆಗೂ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ (They maintain friendship till their breath).
ಮೇಷ ರಾಶಿಗೆ ಸೇರಿದ ಜನರ ಪ್ರಕಾರ, ಗೆಳೆತನದಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯವಾದ ಅಂಶವಾಗಿದೆ‌ ಬೆಸ್ಟ್ ಫ್ರೆಂಡ್ಸ್ ಆಗಬೇಕೆಂದಿದ್ದರೆ ಪ್ರಾಮಾಣಿಕರಾಗಿರುವುದು ಅತೀ ಅವಶ್ಯಕ.

* ಮಕರ ರಾಶಿ (Capricorn) :
ಮಕರ ರಾಶಿಗೆ ಸೇರಿದ ಜನರು ನಿಮ್ಮ ಫ್ರೆಂಡ್ ಆಗಿದ್ದರೆ ನೀವು ಬಹಳ ಲಕ್ಕಿ ಎನ್ನಬಹುದು. ಈ ರಾಶಿಗೆ ಸೇರಿದ ಜನರು ಮಾತನಾಡುವುದಕ್ಕಿಂತಲೂ ಕೆಲಸದಲ್ಲಿ ಮಾಡುವುದರಲ್ಲಿ ವಿಶ್ವಾಸವನ್ನು (Confidence) ಹೊಂದಿರುತ್ತಾರೆ.

ಇದನ್ನು ಓದಿ : ಯುವತಿಯ ಬರ್ತ್‌ ಡೇ ಆಚರಣೆ ವೇಳೆ ಬಲೂನ್​ ಸ್ಫೋಟ ; ಮುಂದೆನಾಯ್ತು ವಿಡಿಯೋ ನೋಡಿ.

ಇವರಿಗೆ ಒಬ್ಬರು ಅಥವಾ ಇಬ್ಬರು ಸ್ನೇಹಿತರು ಮಾತ್ರ ಆಗುತ್ತಾರೆ. ಆದರೆ ಇವರು ಸ್ನೇಹಿತರಾದರೆ, ಅವರಿಗೆ ಅತ್ಯುತ್ತಮವಾದ ಸ್ನೇಹಿತರಾಗಿರುತ್ತಾರೆ. ಇವರು ಮಾತಿನಲ್ಲಿ ಅಲ್ಲ ಕೆಲಸದ ಮೇಲೆ ಹೆಚ್ಚಿನ ವಿಶ್ವಾಸ ಇಡುತ್ತಾರೆ. ಮಕರ ರಾಶಿಗೆ ಸೇರಿದ ಜನರಿಗೆ ಹೆಚ್ಚು ಸ್ನೇಹಿತರಿರುವುದಿಲ್ಲ.

* ಸಿಂಹ ರಾಶಿ (Leo) :
ಈ ರಾಶಿಗೆ ಸೇರಿದ ಜನರು ತುಂಬಾ ಮೃದು ಸ್ವಭಾವದವರು, ಶಕ್ತಿಶಾಲಿಗಳಾಗಿರುತ್ತಾರೆ (Soft- tempered, powerful) ಮತ್ತು ಉತ್ಸಾಹದಿಂದ ತುಂಬಿರುತ್ತಾರೆ. ಯಾರೂ ನಿಮ್ಮ ಬೆಂಬಲಕ್ಕೆ ನಿಲ್ಲದಿದ್ದಾಗ, ಈ ರಾಶಿಯವರು ನಿಮ್ಮ ಬೆಂಬಲಕ್ಕೆ ಪ್ರತಿಯೊಂದು ಕ್ಷಣದಲ್ಲಿಯೂ ನಿಲ್ಲುತ್ತಾರೆ (They will stand by your support at every moment).

ಇದನ್ನು ಓದಿ : ಚಲಿಸುವ ಎಕ್ಸ್‌ಪ್ರೆಸ್‌ ರೈಲು ಹತ್ತಲು ಹೋಗಿ ಬಿದ್ದ ಪ್ರಯಾಣಿಕ : RPF ಸಿಬ್ಬಂದಿ ಮಾಡಿದ್ದೇನು.? ಈ ವಿಡಿಯೋ ನೋಡಿ.!

ಈ ರಾಶಿಯವರು ಯಾವುದೇ ಕಾರಣಕ್ಕೂ ಯಾವುದೇ ವಿಷಯಕ್ಕೂ ಬೇಜಾರಾಗುವುದಿಲ್ಲ. ಈ ರಾಶಿಗೆ ಸೇರಿದವರು ಪ್ರತಿಯೊಂದು ವಿಷಯದಲ್ಲಿಯೂ ಸಂತೋಷವನ್ನು ಹೊಂದುತ್ತಾರೆ. ಈ ರಾಶಿಗೆ ಸೇರಿದ ಜನರು ನಿಮ್ಮ ಬೆಸ್ಟ್ ಫ್ರೆಂಡ್ ಗಳಾದರೇ, ನಿಮಗೆ ಜೀವನದುದ್ದಕ್ಕೂ ಬಹಳ ಅತ್ಯುತ್ತಮವಾದ ಸ್ನೇಹಿತರಾಗಿರುತ್ತಾರೆ (A very best friend for life).

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!