ಜನಸ್ಪಂದನ ನ್ಯೂಸ್, ಬೆಂಗಳೂರು : ನಮ್ಮ ಮೆಟ್ರೋ (Metro) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್ಸೈಟ್ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ತಂದೆಯ Pistolನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಯುವಕ.!
ಹುದ್ದೆಗಳ ವಿವರ :
- ನೇಮಕಾತಿ ಪ್ರಾಧಿಕಾರ : ಮೆಟ್ರೋ ರೈಲು ನಿಗಮ ನಿಯಮಿತ.
- ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 150.
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಯು ಮೆಟ್ರಿಕ್ಯುಲೇಷನ್ (SSLC) ಜೊತೆಗೆ ಈ ಕೆಳಗಿನ ಯಾವುದೇ ಟ್ರೇಡನಲ್ಲಿ ಎರಡು ವರ್ಷಗಳ ಐಟಿಐ (ITI) ಉತ್ತೀರ್ಣವಾಗಿರಬೇಕು.
* ಎಲೆಕ್ಟ್ರಿಷಿಯನ್.
* ಇನ್ಸ್ಟ್ರುಮೆಂಟ್ ಮೆಕ್ಯಾನಿಕ್.
* ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ಸ್.
* ವೈರ್ ಮ್ಯಾನ.
* ಫಿಟ್ಟರ್.
* ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್.
* ಮೆಕ್ಯಾನಿಕ್ – ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್.
* ಇನ್ಫಾರ್ಮೇಶನ್ ಟೆಕ್ನಾಲಾಜಿ.
* ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಮಂಟೆನನ್ಸ್.
* ಮೆಕ್ ಕಮುನಿಕೇಶನ್ ಇಕ್ಯೂಪ್ಮೇಂಟ್ ಮೆಂಟೇನನ್ಸ್ ಮತ್ತು
* ಮೆಕ್ಯಾನಿಕ್ ಮ್ಯೆಕೆಟ್ರಾನಿಕ್ಸ್.
ಇದನ್ನು ಓದಿ : Video : ಪಾಕ್ ಸೇನಾ ಟ್ರಕ್ಗಳ ಮೇಲೆ ದಾಳಿ ; 10 ಸೈನಿಕರ ಸಾವು.!
ವೇತನ :
- ಮಾಸಿಕ ರೂ. 25,000/- ರಿಂದ ರೂ. 59,060/- ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ವಯೋಮಾನ :
- ಅಭ್ಯರ್ಥಿಯು ಗರಿಷ್ಠ 50 ವರ್ಷ ( 23/04/2025ಕ್ಕೆ) ವಯಸ್ಸನ್ನು ಮೀರಿರಬಾರದು.
ಅರ್ಜಿ ಶುಲ್ಕದ ವಿವರ :
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 23 ಏಪ್ರಿಲ್ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22 ಮೇ 2025.
- ಭರ್ತಿ ಮಾಡಿದ ಅರ್ಜಿಯನ್ನು ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ : 27 ಮೇ 2025.
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ ಹಾಗೂ ಮೂಲ ದಾಖಲೆಗಳ ಪರಿಶೀಲನೆ (Written test, interview, medical examination and verification of original documents)
ಇದನ್ನು ಓದಿ : ಕರ್ನಾಟಕ AYUSH ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅರ್ಜಿ ಸಲ್ಲಿಕೆಯ ವಿಧಾನ :
- ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ (Online) ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
ಜನರಲ್ ಮ್ಯಾನೇಜರ್ (ಹೆಚ್.ಆರ್), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಮೂರನೇ ಮಹಡಿ, ಬಿ.ಎಂ.ಟಿ.ಸಿ ಕಾಂಪ್ಲೆಕ್ಸ್, ಕೆ.ಹೆಚ್. ರೋಡ್, ಶಾಂತಿನಗರ, ಬೆಂಗಳೂರು – 560027
[General Manager (HR), Bangalore Metro Rail Corporation Limited, Third Floor, BMTC Complex, KH Road, Shanthinagar, Bangaluru – 560027]
ಹಿಂದಿನ ಸುದ್ದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!
ಜನಸ್ಪಂದನ ನ್ಯೂಸ್, ನೌಕರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಇಲ್ಲಿ 2025ನೇ ಸಾಲಿಗೆ 558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಪ್ರಕಟಿಸಿದೆ.
Women and Child Development ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಈ ಹುದ್ದೆಗಳು ಲಭ್ಯವಿವೆ.
ಇದನ್ನು ಓದಿ : Video : ಲಿಫ್ಟ್ನಲ್ಲಿ ಲಿಪ್ - ಲಾಕ್ ಮಾಡಿದ ಪ್ರೇಮಿಗಳು ; ಛೀ ಅಂದ ನೆಟ್ಟಿಗರು.!
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್ಸೈಟ್ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ನೇಮಕಾತಿ ವಿವರ :
ಸಂಸ್ಥೆ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ (WCD Belagavi).
ಹುದ್ದೆ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ.
ಒಟ್ಟು ಹುದ್ದೆಗಳು : 558.
ಕೆಲಸದ ಸ್ಥಳ : ಬೆಳಗಾವಿ : ಕರ್ನಾಟಕ
ಅರ್ಜಿಯ ವಿಧಾನ : ಆನ್ಲೈನ್ (Online).
ಇದನ್ನು ಓದಿ : ಖ್ಯಾತ TV ನಿರೂಪಕಿಯ ಖಾಸಗಿ ವಿಡಿಯೋ ವೈರಲ್.!
ಹುದ್ದೆಗಳ ವಿಂಗಡಣೆ ಪ್ರಾಜೆಕ್ಟ್ ಪ್ರಕಾರ :
ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಹಂಚಿಕೆ :
ಅಂಗನವಾಡಿ – ಕಾರ್ಯಕರ್ತೆ : 15 | ಸಹಾಯಕಿ : 41 ಅಥಣಿ – ಕಾರ್ಯಕರ್ತೆ : 9 | ಸಹಾಯಕಿ : – ಬೈಲಹೊಂಗಲ – ಕಾರ್ಯಕರ್ತೆ : 6 | ಸಹಾಯಕಿ : 30 ಬೆಳಗಾವಿ (ಗ್ರಾಮೀಣ) – ಕಾರ್ಯಕರ್ತೆ : 4 | ಸಹಾಯಕಿ : 44 ಬೆಳಗಾವಿ (ನಗರ) – ಕಾರ್ಯಕರ್ತೆ : – | ಸಹಾಯಕಿ : 37 ಚಿಕ್ಕೋಡಿ – ಕಾರ್ಯಕರ್ತೆ : 6 | ಸಹಾಯಕಿ : 21 ಗೋಕಾಕ – ಕಾರ್ಯಕರ್ತೆ : 4 | ಸಹಾಯಕಿ : 28 ಹುಕ್ಕೇರಿ – ಕಾರ್ಯಕರ್ತೆ : 7 | ಸಹಾಯಕಿ : 21 ಕಾಗವಾಡ – ಕಾರ್ಯಕರ್ತೆ : 6 | ಸಹಾಯಕಿ : 26 ಖಾನಾಪುರ – ಕಾರ್ಯಕರ್ತೆ : 8 | ಸಹಾಯಕಿ : 33 ಕಿತ್ತೂರು – ಕಾರ್ಯಕರ್ತೆ : 3 | ಸಹಾಯಕಿ : 10 ನಿಪ್ಪಾಣಿ – ಕಾರ್ಯಕರ್ತೆ : 10 | ಸಹಾಯಕಿ : 53 ರಾಯಭಾಗ – ಕಾರ್ಯಕರ್ತೆ : 11 | ಸಹಾಯಕಿ : 64 ರಾಮದುರ್ಗ – ಕಾರ್ಯಕರ್ತೆ : 5 | ಸಹಾಯಕಿ : 25 ಸವದತ್ತಿ – ಕಾರ್ಯಕರ್ತೆ : 7 | ಸಹಾಯಕಿ : 18 ಯರಗಟ್ಟಿ – ಕಾರ್ಯಕರ್ತೆ : 3 | ಸಹಾಯಕಿ : 3 |
ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು.?
ವಿದ್ಯಾರ್ಹತೆ :
- ಅಂಗನವಾಡಿ ಕಾರ್ಯಕರ್ತೆ : ಕನಿಷ್ಠ PUC ತರಗತಿ ಉತ್ತೀರ್ಣ/ಡಿಪ್ಲೊಮ ಇಸಿಸಿಇ/ತತ್ಸಮಾನ ಶಿಕ್ಷಣ ಪಾಸ್.
- ಅಂಗನವಾಡಿ ಸಹಾಯಕಿ : ಕನಿಷ್ಠ SSLC ತರಗತಿ ಉತ್ತೀರ್ಣ.
ವಯೋಮಿತಿ :
- ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಇರಬೇಕು.
ವಯೋಮಿತಿ ಸಡಿಲಿಕೆ :
- ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ,
- ಎಸ್ಸಿ/ಎಸ್ಟಿ/ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿವೆ.
ಇದನ್ನು ಓದಿ : ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಭರ್ಜರಿ ಉದ್ಯೋಗವಕಾಶ : 67000 ರೂ. ಸಂಬಳ.!
ಅರ್ಜಿ ಶುಲ್ಕ :
- ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ವೇತನ :
- INR 10000 to 15000/month.
ಆಯ್ಕೆ ವಿಧಾನ :
- ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿ(Merit List) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
- ಅರ್ಜಿ ಸಲ್ಲಿಸುವ ಮೊದಲು, e-mail, Mobile number, ಅರ್ಹತೆಯ ದಾಖಲೆಗಳನ್ನು ತಯಾರಿಸಿ.
- ಅಧಿಕೃತ ವೆಬ್ಸೈಟ್ ಮೂಲಕ Online ಅರ್ಜಿ ಸಲ್ಲಿಸಿ.
- ಎಲ್ಲಾ ಅಗತ್ಯ ದಾಖಲೆಗಳನ್ನು Upload ಮಾಡಿ.
- ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ Save ಮಾಡಿಕೊಂಡು ಇಟುಕೊಳ್ಳಿ.
ಇದನ್ನು ಓದಿ : Real Hero : ವಿದ್ಯುತ್ ಶಾಕ್ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ : 18 ಏಪ್ರಿಲ್ 2025.
- ಅಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 ಮೇ 2025.
ಪ್ರಮುಖ ಲಿಂಕ್ :
- ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ
Disclaimer : The above given information is available On online, candidates should check it properly before applying. This is for information only.