Thursday, April 25, 2024
spot_img
spot_img
spot_img
spot_img
spot_img
spot_img

State : ಮರಕ್ಕೆ ಕಟ್ಟಿ ಹಾಕಿ ಕಾಂಗ್ರೆಸ್ ಕಾರ್ಯಕರ್ತನ ಬ*ರ್ಬರ ಹ*ತ್ಯೆ.!

spot_img

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡಂಬಳ ಗ್ರಾಮದಲ್ಲಿ ಕಾಂಗ್ರೆಸ್​​ ಕಾರ್ಯಕರ್ತನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಕೊ*ಲೆಗೈ*ದು ಮರಕ್ಕೆ ನೇತು ಹಾಕಿದ ಘಟನೆ ನಡೆದಿದೆ.

ಸಾ*ವಿಗೀಡಾ*ದ ಕಾಂಗ್ರೆಸ್‌ ಕಾರ್ಯಕರ್ತ (Congress worker) ಶರಣಪ್ಪ ಸಂದೀಗೌಡರ್ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ಆರೋಪಿ ಅರೆಸ್ಟ್.!

ಡೋಣಿ ಗ್ರಾಮದಲ್ಲಿ ಶರಣಪ್ಪ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದ.

ಶರಣಪ್ಪ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ದು*ಷ್ಕರ್ಮಿಗ*ಳು ಅವರನ್ನು ಅಡ್ಡಗಟ್ಟಿ ಹ*ಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಮರಕ್ಕೆ ಹಗ್ಗದಿಂದ ಕಟ್ಟಿ ಕೊ*ಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ಆಸ್ಕರ್ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ ನಟ ; Video Viral.!

ಸ್ಥಳಕ್ಕಾಗಮಿಸಿದ ಮುಂಡರಗಿ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ. ಮರದಲ್ಲಿದ್ದ ಮೃ*ತದೇ*ಹವನ್ನು ಮರ*ಣೋತ್ತ*ರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ

spot_img
spot_img
spot_img
- Advertisment -spot_img