Saturday, June 14, 2025

Janaspandhan News

HomeJobBagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
spot_img
spot_img

Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!

ಜನಸ್ಪಂದನ ನ್ಯೂಸ್‌, ನೌಕರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಗಲಕೋಟೆ (Bagalkot) ಯಲ್ಲಿ ಖಾಳಿಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Suspension : ಪೊಲೀಸ್‌ ಕಮಿಷನರ್‌ ದಯಾನಂದ ಅಮಾನತು ವಿರೋಧಿಸಿ ಕಾನ್ಸ್‌ಟೇಬಲ್‌ ಪ್ರತಿಭಟನೆ.!
ಬಾಗಲಕೋಟೆ (Bagalkot DHFWS) ನೇಮಕಾತಿ 2025 :
ಹುದ್ದೆಗಳ ಕುರಿತು ಮಾಹಿತಿ :
  • ಇಲಾಖೆ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Bagalkot).
  • ಹುದ್ದೆಗಳ ಸಂಖ್ಯೆ : 131
  • ಹುದ್ದೆಗಳ ಹೆಸರು : ವೈದ್ಯಕೀಯ ಅಧಿಕಾರಿ, ಸಿಬ್ಬಂದಿ ನರ್ಸ್
  • ಉದ್ಯೋಗ ಸ್ಥಳ : ಬಾಗಲಕೋಟೆ (Bagalkot-ಕರ್ನಾಟಕ)
  • ಅಪ್ಲಿಕೇಶನ್ ಮೋಡ್ : Online ಮೋಡ್
ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ವಯೋಮಿತಿ :
ಹುದ್ದೆ ಗರಿಷ್ಠ ವಯಸ್ಸಿನ ಮೀತಿ
ಅಡಿಯೋಲಾಜಿಸ್ಟ್ ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಕೀಟ ಸಂಗ್ರಾಹಕ 40 ವರ್ಷ
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು 40 ವರ್ಷ
ತಾಲ್ಲೂಕು ಆಶಾ ಮೇಲ್ವಿಚಾರಕರು 50 ವರ್ಷ
ಜಿಲ್ಲಾ ಎಂ & ಇ ವ್ಯವಸ್ಥಾಪಕರು 35 ವರ್ಷ
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್ 40 ವರ್ಷ
ನೇತ್ರ ಸಹಾಯಕರು ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ವೈದ್ಯಾಧಿಕಾರಿಗಳು 45 ವರ್ಷ
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಸಾ, ಹಿಂ.ವರ್ಗ-38 ವರ್ಷ, ಪ.ಜಾ., ಪ.ಪಂ., ಪ್ರ1-43 ವರ್ಷ
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್ 45 ವರ್ಷ
ಆಪ್ತ ಸಮಾಲೋಚಕರು 45 ವರ್ಷ
ಶುಶ್ರೂಷಣಾ ಅಧಿಕಾರಿಗಳು 45 ವರ್ಷ
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 65 ವರ್ಷ
ಇಂಜಿನಿಯರ್-ಸಿವಿಲ್ 45 ವರ್ಷ
ವೈದ್ಯಾಧಿಕಾರಿಗಳು 60 ವರ್ಷ
ತಜ್ಞ ವೈದ್ಯರು 50 ವರ್ಷ
ಮಕ್ಕಳ ತಜ್ಞರು 45 ವರ್ಷ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು 45 ವರ್ಷ
ಅರಿವಳಿಕೆ ತಜ್ಞರು 45 ವರ್ಷ
ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ಶೈಕ್ಷಣಿಕ ಅರ್ಹತೆ :

ಅ.ನಂ

ಹುದ್ದೆ

ಅರ್ಹತೆ

1 ಶ್ರವಣಶಾಸ್ತ್ರಜ್ಞ : ಪದವಿ , ಬಿಎಎಸ್ಎಲ್ಪಿ, ಬಿ.ಎಸ್ಸಿ
2 ಆಡಿಯೋಮೆಟ್ರಿಕ್ ಸಹಾಯಕ : ಡಿಪ್ಲೊಮಾ
3 ಕೀಟ ಸಂಗ್ರಾಹಕ : 12 ನೇ
4 ಬ್ಲಾಕ್ ಕಾರ್ಯಕ್ರಮ ವ್ಯವಸ್ಥಾಪಕ : ಬಿಬಿಎಂ, ಎಂಬಿಎ
5 ಬ್ಲಾಕ್ ಕಮ್ಯುನಿಟಿ ಮೊಬಿಲೈಜರ್ : ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ
6 ಜಿಲ್ಲಾ ಎಂ ಮತ್ತು ಇ ವ್ಯವಸ್ಥಾಪಕರು : ಸ್ನಾತಕೋತ್ತರ ಪದವಿ
7 ಶ್ರವಣದೋಷವುಳ್ಳ ಮಕ್ಕಳಿಗಾಗಿ ಬೋಧಕ : ಡಿಪ್ಲೊಮಾ
8 ಭೌತಚಿಕಿತ್ಸಕ : ಪದವಿ, ಬಿಪಿಟಿ
9 ನೇತ್ರ ಸಹಾಯಕ : ಡಿಪ್ಲೊಮಾ
10 ಹಿರಿಯ ಚಿಕಿತ್ಸಾ ಮೇಲ್ವಿಚಾರಕರು : ಪದವಿ
11 ಪ್ರಯೋಗಾಲಯ ತಂತ್ರಜ್ಞರು : 10ನೇ, 12ನೇ, ಡಿಎಂಎಲ್‌ಟಿ
12 ಕಿರಿಯ ಆರೋಗ್ಯ ಸಹಾಯಕ : 10ನೇ, 12ನೇ, ಡಿಪ್ಲೊಮಾ
13 ಬ್ಲಾಕ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ : ಎಂ.ಎಸ್ಸಿ. ಪದವಿ, ಸ್ನಾತಕೋತ್ತರ ಪದವಿ,
14 ಕೌನ್ಸಿಲರ್ : ಪದವಿ
15 ಸ್ಟಾಫ್ ನರ್ಸ್ (ಬಿ.ಎಸ್ಸಿ) : ಬಿ.ಎಸ್ಸಿ
16 ಸ್ಟಾಫ್ ನರ್ಸ್ (GNM) : ಜಿಎನ್‌ಎಂ
17 ಹಿರಿಯ ಎಲ್‌ಎಚ್‌ವಿ/ಪಿಎಚ್‌ಸಿಒ DHFWS ಬಾಗಲಕೋಟೆ (Bagalkot) ನಿಯಮಗಳ ಪ್ರಕಾರ
18 ಎಂಜಿನಿಯರ್ (ಸಿವಿಲ್) : ಬಿಇ ಅಥವಾ ಬಿ.ಟೆಕ್
19 ವೈದ್ಯಕೀಯ ಅಧಿಕಾರಿ : ಎಂಬಿಬಿಎಸ್
20 ಸಲಹೆಗಾರ : ಎಂಬಿಬಿಎಸ್, ಎಂಡಿ, ಸ್ನಾತಕೋತ್ತರ ಪದವಿ
21 ಶಿಶುವೈದ್ಯ : ಎಂಡಿ, ಡಿ.ಸಿ.ಎಚ್, ಡಿಎನ್‌ಬಿ
22 ಪ್ರಸೂತಿ ತಜ್ಞ : ಎಂಡಿ, ಡಿಎನ್‌ಬಿ, ಸ್ನಾತಕೋತ್ತರ ಪದವಿ, ಡಿಜಿಒ
23 ಅರಿವಳಿಕೆ ತಜ್ಞ : ಎಂಡಿ, ಡಿಎನ್‌ಬಿ, ಸ್ನಾತಕೋತ್ತರ ಪದವಿ, ಡಿಎ
24 ವೈದ್ಯಕೀಯ ಅಧಿಕಾರಿ (RBSK-BAMS): BAMS
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ವೇತನ ಶ್ರೇಣಿ :
ಹುದ್ದೆ ವೇತನ
ಅಡಿಯೋಲಾಜಿಸ್ಟ್ ರೂ.30,000
ಆಡಿಯೋಮೆಟ್ರಿಕ್ ಅಸಿಸ್ಟೆಂಟ್ ರೂ.15,114
ಕೀಟ ಸಂಗ್ರಾಹಕ ರೂ.15,114
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ರೂ.18,384
ತಾಲ್ಲೂಕು ಆಶಾ ಮೇಲ್ವಿಚಾರಕರು ರೂ.14,187
ಜಿಲ್ಲಾ ಎಂ & ಇ ವ್ಯವಸ್ಥಾಪಕರು ರೂ.30,000
ಶ್ರವಣದೋಷವುಳ್ಳ ಮಕ್ಕಳಿಗೆ ಬೋಧಕರು ರೂ.15,555
ಭೌತ ಚಿಕಿತ್ಸಕರು/ ಫಿಸಿಯೋಥೆರಪಿಸ್ಟ್ ರೂ.25,000
ನೇತ್ರ ಸಹಾಯಕರು ರೂ.14,187
ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ರೂ.21,000
ವೈದ್ಯಾಧಿಕಾರಿಗಳು ರೂ.46,895
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ರೂ.14,187
ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ರೂ.15,397
ಬ್ಲಾಕ್ ಎಪಿಡೆಮಿಯೊಲಾಜಿಸ್ಟ್ ರೂ.30,000
ಆಪ್ತ ಸಮಾಲೋಚಕರು ರೂ.14,558
ಶುಶ್ರೂಷಣಾ ಅಧಿಕಾರಿಗಳು ರೂ.14,187
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೂ.12,600
ಇಂಜಿನಿಯರ್-ಸಿವಿಲ್ ರೂ.25,000
ವೈದ್ಯಾಧಿಕಾರಿಗಳು ರೂ.75,000
ತಜ್ಞ ವೈದ್ಯರು ರೂ.1,40,000
ಮಕ್ಕಳ ತಜ್ಞರು ರೂ.1,40,000
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ರೂ.1,40,000
ಅರಿವಳಿಕೆ ತಜ್ಞರು ರೂ.1,40,000
ಇದನ್ನು ಓದಿ : Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಅರ್ಜಿ ಶುಲ್ಕ :
  • ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (Bagalkot).
ಆಯ್ಕೆ ವಿಧಾನ :
  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ (Written test and interview).
  • ಮೆರಿಟ್‌ ಆಧಾರದ ಮೇಲೆ.
ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?
ಅರ್ಜಿ ಸಲ್ಲಿಸುವುದು ಹೇಗೆ.?
  • ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ Link ನ್ನು ಕ್ಲಿಕ್ ಮಾಡಿ.
  • ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು Formನ್ನು ಸಲ್ಲಿಸಿ.
  • ಕೊನೆಯದಾಗಿ ಅರ್ಜಿ Prite ಇಟ್ಟುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜೂನ್ 03, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್‌ 17, 2025.
ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments