Saturday, July 13, 2024
spot_img
spot_img
spot_img
spot_img
spot_img
spot_img

ಸ್ಪಾ ಮೇಲೆ ದಾಳಿ : ಒಂದೇ ಕೋಣೆಯಲ್ಲಿ 8 ಯುವತಿಯರ ಜೊತೆ 3 ಯುವಕರ Romance.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ದೂರಿನ ಆಧಾರದ ಮೇಲೆ ಮಸಾಜ್ ಸೆಂಟರ್ ಆ್ಯಂಡ್ ಸ್ಪಾ ಮೇಲೆ ದಾಳಿ ಮಾಡಿದ ಪೊಲೀಸರು ಎಂಟು ಯುವತಿಯರು ಮತ್ತು ಮೂವರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಜೋಧಪುರ ಗ್ರಾಮೀಣ ವಲಯದ ಸರದಾರಪುರ ಕ್ಷೇತ್ರದಲ್ಲಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸ್ಪಾ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದವು.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ನೀಡಿದ ಚಟ್ನಿಯಲ್ಲಿ ಜೀವಂತ ಇಲಿ ಕಂಡು ಅಸಹ್ಯಪಟ್ಟ ವಿದ್ಯಾರ್ಥಿಗಳು ; ಶಾಕಿಂಗ್ video ವೈರಲ್.!

ಬಂಧಿತ 11 ಜನರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

ಆರಂಭದಲ್ಲಿಯೇ ಸ್ಪಾ ಒಳಗೆ ಹೋದ ಪೊಲೀಸರಿಗೆ ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುವುದು ಖಚಿತವಾಗಿತ್ತು. ಇದರ ಮಾಲೀಕ ಸ್ಪಾ ನಡೆಸಲು ಅನುಮತಿ ಪಡೆದುಕೊಂಡಿದ್ದನು. ಒಳಗೆ ಹೋದಾಗ ಒಂದೇ ಕೋಣೆಯಲ್ಲಿ ಎಂಟು ಯುವತಿಯರ ಜೊತೆ ಮೂವರು ಸರಸ ಸಲ್ಲಾಪದಲ್ಲಿ ತೊಡಗಿದ್ದರು.

ಎಲ್ಲರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಬಂಧಿಸಲಾಗಿದೆ. ಬಂಧಿತ ಎಲ್ಲಾ ಯುವತಿಯರು ಅನ್ಯ ರಾಜ್ಯದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : Belagavi : 4 ಸಂಪರ್ಕ ಸೇತುವೆಗಳು ಮುಳುಗಡೆ.!

ಸದ್ಯ ಪೊಲೀಸರು ಬಂಧಿತರ ಪೂರ್ವಾಪರದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ರೀತಿ ಬಾರ್ಮೇರ್ ಜಿಲ್ಲೆಯಲ್ಲಿಯೂ ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಿದ್ದು, ಮೂವರು ಯುವಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೇ ದಾಳಿಯಲ್ಲಿ ಕೆಲ ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಸಾಜ್ ಮಾಡಿಸಿಕೊಳ್ಳಲೆಂದು ಬಂದಿದ್ದ ಮೂವರು ಯುವಕರು ಇಲ್ಲಿ ಯುವತಿಯರ ಜೊತೆ ಎಂಜಾಯ್ ಮಾಡುತ್ತಿದ್ದರು. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

spot_img
spot_img
- Advertisment -spot_img