ಜನಸ್ಪಂದನ ನ್ಯೂಸ್, ನೌಕರಿ : ಕೃಷಿ ಇಲಾಖೆ (Department of Agriculture) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
Read it : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!
ಹುದ್ದೆಗಳ ವರ್ಗೀಕರಣ ಮಾಹಿತಿ :
ಅ.ನಂ | ಹುದ್ದೆಗಳು |
ಸಂಖ್ಯೆ |
1 | ಕೃಷಿ ಅಧಿಕಾರಿಗಳು : | 86 RPC + 42HK ಒಟ್ಟು : 128 |
2 | ಸಹಾಯಕ ಕೃಷಿ ಅಧಿಕಾರಿಗಳು : | 586 RPC + 231 HK ಒಟ್ಟು : 817 |
3 | ಒಟ್ಟು ಹುದ್ದೆಗಳ ಸಂಖ್ಯೆ : | 945 |
ವೇತನ ಶ್ರೇಣಿ :
- ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ : ರೂ.43,100/- ದಿಂದ ರೂ.83,900/-
- ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ : ರೂ.40,900/- ದಿಂದ ರೂ.78,200/-
Read it : ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!
ವಯೋಮಿತಿ :
ಕನಿಷ್ಠ18 ವರ್ಷಗಳು ಮತ್ತು ಗರಿಷ್ಠ 38 ವರ್ಷಗಳು.
ವಯೋಮಿತಿ ಸಡಲಿಕೆ :
- ಪ್ರವರ್ಗ 2A/2B/3A ಮತ್ತು 3B ಅರ್ಹತೆಯವರಿಗೆ : ಗರಿಷ್ಠ 41 ವರ್ಷಗಳು.
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರ. ವರ್ಗ-I : ಗರಿಷ್ಠ 43 ವರ್ಷಗಳು.
ಅರ್ಜಿ ಶುಲ್ಕ :
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರೂ.600/-
- ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ.300/-
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
Read it : ವಿಡಿಯೋ : Reels ಚಟಕ್ಕೆ ನಾಯಿಗೆ ಚಿತ್ರಹಿಂಸೆ ; ನೆಟ್ಟಿಗರ ತೀವ್ರ ಆಕ್ರೋಶ.!
ವಿದ್ಯಾರ್ಹತೆ :
ತಾಂತ್ರಿಕ ಅಥವಾ ಯಾವುದೇ ಪದವಿ, ಬಿಎಸ್ಸಿ, ಬಿಎಸ್ಸಿ (ಆನರ್ಸ್), ಈ ಕೋರ್ಸ್ ಮಾಡಿದವರು ಈ ಕೆಲಸಗಳಿಗೆ Apply ಮಾಡಬಹುದಾಗಿದೆ.
ನಿಗದಿತ ದಿನಾಂಕಗಳು :
ಅ. ನಂ |
ವಿವರ |
ಪ್ರಮುಖ ದಿನಾಂಕ |
1 | ಅಧಿಸೂಚನೆ ಬಿಡುಗಡೆ ಆದ ದಿನಾಂಕ : | 20-09-2024 |
2 | ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : | 03-01-2025 |
3 | ಅರ್ಜಿ ಸಲ್ಲಿಸಲು ಕೊನೆ ದಿನಾಂಕ : | 01-02-2025 |
ಪ್ರಮುಖ ಲಿಂಕ್ :
ನೋಟಿಫಿಕೇಶನ್ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿರಿ. https://www.kpsc.kar.nic.in/notification.html