Saturday, February 15, 2025
HomeJobSCI : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img

SCI : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

Read it : ಪ್ರೇಯಸಿಯ ಖಾಸಗಿ Video, ಪೋಟೋ ವೈರಲ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ.!

ಹುದ್ದೆಗಳ ವಿವರ :

  • ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹಾಯಕ (Law Clerk cum Research Associate) ಹುದ್ದೆಗಳು.

ಒಟ್ಟು ಹುದ್ದೆಗಳು :

  • 90 ಹುದ್ದೆಗಳು.

ಅರ್ಜಿ ಸಲ್ಲಿಸಲು ಇರಬೇಕಾಕದ ಅರ್ಹತೆಗಳು :

ಅಭ್ಯರ್ಥಿಯು ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೊಂದಿರಬೇಕು. ಬರವಣಿಗೆಯ ಕೌಶಲ್ಯಗಳು ಮತ್ತು ಇ-ಎಸ್‌ಸಿಆರ್, ಮನುಪತ್ರ, SCC Online, Lexis Nexis, Vestal ಮುಂತಾದ ವಿವಿಧ Search engines/ಪ್ರಕ್ರಿಯೆಗಳಿಂದ ಬಯಸಿದ ಮಾಹಿತಿಯನ್ನು ಸಂಗ್ರಹಿಸುವುದು ಸೇರಿದಂತೆ computer ಜ್ಞಾನವನ್ನು ಹೊಂದಿರಬೇಕು.

Read it : ಸಹಾಯಕ ಅಕೌಂಟೆಂಟ್ ಮತ್ತು ಲೈಬ್ರರಿಯನ್ ಸೇರಿ 2,882 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ವಯಸ್ಸಿನ ಮಿತಿ :

ಅಭ್ಯರ್ಥಿಯ ವಯಸ್ಸಿನ ಮಿತಿಯು 20 ವರ್ಷದಿಂದ  32 ವರ್ಷಗಳ (February 02, 2025ಕ್ಕೆ) ನಡುವೆ ಇರಬೇಕು.

ಆಯ್ಕೆ ಪ್ರಕ್ರಿಯೆ :

ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ :

  • ಭಾಗ I – ಬಹು ಆಯ್ಕೆ ಆಧಾರಿತ ಪ್ರಶ್ನೆಗಳು, ಕಾನೂನು ಮತ್ತು ಗ್ರಹಿಕೆಯ ಕೌಶಲ್ಯಗಳನ್ನು (Multiple choice based questions, legal and comprehension skills) ಅರ್ಥಮಾಡಿಕೊಳ್ಳುವ ಮತ್ತು ಅನ್ವಯಿಸುವ ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸುವುದು ;
  • ಭಾಗ II – ವಸ್ತುನಿಷ್ಠ ಲಿಖಿತ ಪರೀಕ್ಷೆ, ಬರವಣಿಗೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು (Objective written test, writing and analytical skills) ಒಳಗೊಳ್ಳುತ್ತದೆ ;
  • ಭಾಗ III – ಸಂದರ್ಶನ (Interview).
  • ಮೊದಲ ಮತ್ತು ಎರಡನೇ ಹಂತವು ಭಾರತದ 23 ನಗರಗಳಲ್ಲಿ ಎರಡು ಸೆಷನ್‌ಗಳಲ್ಲಿ ಒಂದೇ ದಿನ ನಡೆಯಲಿದೆ.

Read it : Divorce : ಪರಿಹಾರದ ಹಣ ಸಿಗ್ತಿದ್ದಂತೆ ಮಾಜಿ ಪತ್ನಿ ಪುಲ್ ಖುಷಿ ; ಮಾಜಿ ಗಂಡ ಪುಲ್ ಡಲ್.!

ಅರ್ಜಿ ಶುಲ್ಕ :

  • ಅರ್ಜಿ ಶುಲ್ಕ ರೂ.500/- ಮತ್ತು
  • ಪಾವತಿಯನ್ನು ಆನ್‌ಲೈನ್ ಮೋಡ್‌ನಲ್ಲಿ ಸಲ್ಲಿಸಬೇಕು.

(ಯಾವುದೇ ಅಂಚೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. UCO ಬ್ಯಾಂಕ್ ಒದಗಿಸಿದ ಪಾವತಿ ಗೇಟ್‌ವೇ ಮೂಲಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಲಾಗುತ್ತದೆ).

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಜನವರಿ 14, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 07, 2025.

ಪ್ರಮುಖ ಲಿಂಕ್‌ :

ಅಭ್ಯರ್ಥಿಗಳು SCIನ ಅಧಿಕೃತ ವೆಬ್‌ಸೈಟ್ sci.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Disclaimer : The above given information is available On online, candidates should check it properly before applying. This is for information only.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!