ಜನಸ್ಪಂದನ ನ್ಯೂಸ್, ನೌಕರಿ : ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ ಈ ಲೇಖನದಲ್ಲಿ ಪಡೆಯಬಹುದಾಗಿದೆ.
ಇದನ್ನು ಓದಿ : ಟೆಟ್ರಾ ಪ್ಯಾಕ್ನಲ್ಲಿರುವ ಜ್ಯೂಸ್ ಕುಡಿತೀರಾ.? ಹಾಗಿದ್ರೆ ನೀವು ಈ Video ನೋಡಲೆಬೇಕು.!
ಹಾಸನ ಆಯುಷ್ ಇಲಾಖೆ ನೇಮಕಾತಿ 2024 : ಕೆಳಗೆ ನೀಡಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ.
ಇಲಾಖೆ ಹೆಸರು : ಜಿಲ್ಲಾ ಆಯುಷ್ ಇಲಾಖೆ.
ಹುದ್ದೆಗಳ ಸಂಖ್ಯೆ : 14.
ಹುದ್ದೆಗಳ ಹೆಸರು : ಔಷಧಿ ವಿತರಕರು, ಆರೋಗ್ಯ ಅಧಿಕಾರಿ.
ಉದ್ಯೋಗ ಸ್ಥಳ : ಹಾಸನ – ಕರ್ನಾಟಕ.
ಅಪ್ಲಿಕೇಶನ್ ಮೋಡ್ : ಆಫ್ಲೈನ್ ಮೋಡ್.
ಹುದ್ದೆಗಳ ವಿವರ :
• ತಜ್ಞ ವೈದ್ಯರು (ಆಯುರ್ವೇದ) : 01.
• ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) : 01.
• ಔಷಧಿ ವಿತರಕರು : 06.
• ಮಸಾಜಿಸ್ಟ್ : 02.
• ಮಲ್ಲಿಪರ್ಪಸ್ ವರ್ಕರ್ : 01.
• ಸಮುದಾಯ ಆರೋಗ್ಯ ಅಧಿಕಾರಿ : 03.
ವೇತನ ಶ್ರೇಣಿ :
• ತಜ್ಞ ವೈದ್ಯರು (ಆಯುರ್ವೇದ) : ರೂ. 57,550/-
• ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) : ರೂ. 57,550/-
• ಔಷಧಿ ವಿತರಕರು : ರೂ. 27,550/-
• ಮಸಾಜಿಸ್ಟ್ : ರೂ. 18,500/-
• ಮಲ್ಲಿಪರ್ಪಸ್ ವರ್ಕರ್ : ರೂ. 16,900/-
• ಸಮುದಾಯ ಆರೋಗ್ಯ ಅಧಿಕಾರಿ : ರೂ. 40,000/-
ಇದನ್ನು ಓದಿ : ಶಾಸಕರ ಕಾರು ಸ್ವಚ್ಛಗೊಳಿಸಿದ ಪೊಲೀಸ್ ಅಧಿಕಾರಿ ; ವಿಡಿಯೋ Viral.!
ವಯೋಮಿತಿ :
ಜಿಲ್ಲಾ ಆಯುಷ್ ಇಲಾಖೆ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರ್ಣಗೋಳಿಸಿರಬೇಕು & ಗರಿಷ್ಠ 35 ವರ್ಷ ಮಿರಬಾರದು.
ವಯೋಮಿತಿ ಸಡಿಲಿಕೆ :
• SC/ST ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷ
• Cat-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : ಗರಿಷ್ಠ 38 ವರ್ಷ
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಶೈಕ್ಷಣಿಕ ಅರ್ಹತೆ :
• ತಜ್ಞ ವೈದ್ಯರು (ಆಯುರ್ವೇದ) : ಕನಿಷ್ಠ 3 ವರ್ಷಗಳ ಅನುಭವದೊಂದಿಗೆ BAMS ಪದವಿ, MS ಇನ್ ಶಲ್ಯತಂತ್ರ/ MD ಇನ್ ಪಂಚಕರ್ಮ/ ಕಾಯಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ಪದವಿ.
• ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) : ಕನಿಷ್ಠ 3 ವರ್ಷಗಳ ಅನುಭವದೊಂದಿಗೆ BNYS ಪದವಿ, MS/ MD ಸ್ನಾತಕೋತ್ತರ ಪದವಿ .
• ಔಷಧಿ ವಿತರಕರು : ಬಿ-ಫಾರ್ಮ ಪದವಿ. ಕಂಪ್ಯೂಟರ್ ಜ್ಞಾನದ ಜೊತೆಗೆ ಆಯುಷ್ ಆಸ್ಪತ್ರೆ ಕನಿಷ್ಠ 2 ವರ್ಷ ಅನುಭವ ಹೊಂದಿರತಕ್ಕದ್ದು.
• ಮಸಾಜಿಸ್ಟ್ : 10ನೇ ತರಗತಿ & ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರತಕ್ಕದ್ದು.
ಇದನ್ನು ಓದಿ : ರಾಜಕೀಯ ಮುಖಂಡ ಹಾಗೂ ಹಿರಿಯ Police ಅಧಿಕಾರಿಗಳಿಂದ ನಟಿಗೆ ಕಿರುಕುಳ.!
ಆಯ್ಕೆ ವಿಧಾನ :
ಮೆರಿಟ್ ಪಟ್ಟಿ ಮತ್ತು ಸಂದರ್ಶನ.
ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹೊಸಲೈನ್ ರಸ್ತೆ, ಹಾಸನ – 573201.
ಅರ್ಜಿ ಸಲ್ಲಿಸುವುದು ಹೇಗೆ.?
1. ಕೆಳಗಿನ ಲಿಂಕ್/ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್ಲೈನ್/ಆಫ್ಲೈನ್ ಅಪ್ಲಿಕೇಶನ್ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.
ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 29, 2024.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 28, 2024.
ಪ್ರಮುಖ ಲಿಂಕ್ಗಳು :
• ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ.
• ಅರ್ಜಿ ನಮೂನೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.
Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official.