Saturday, November 9, 2024
spot_imgspot_img
spot_img
spot_img
spot_img
spot_img
spot_img

‘ನಾನು ನಂದಿನಿ’ ಖ್ಯಾತಿಯ ವಿಕಿಪೀಡಿಯಾ ತಂಡದಿಂದ ಮತ್ತೊಂದು Song; ಸಖತ್ ವೈರಲ್.!

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ‘ನಾನು ನಂದಿನಿ ಬೆಂಗಳೂರಿಗೆ ಬಂದಿನಿ’ ಈ ಹಾಡು ನಿಮಗೆ ತುಂಬಾ ಚೆನ್ನಾಗಿ ನೆನಪಿರಬಹುದು. ಇದೇ ತಂಡ ಸದ್ಯ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಕಾಣಿಸಿಕೊಳ್ಳುವ ನಂದಿನಿ, ಬೆಂಗಳೂರಿನಲ್ಲಿ ರಸ್ತೆಗಳ ಮೇಲೆ ಮಳೆ ನೀರು ತುಂಬಿಕೊಂಡಾಗ ಕಚೇರಿಗೆ ಹೋಗುವುದು ಎಷ್ಟು ಕಷ್ಟ ಎನ್ನುವುದನ್ನು ಹಾಡಿನ ಮೂಲಕ ತಿಳಿಸಿದ್ದಾರೆ.

ಇದನ್ನು ಓದಿ : ಯಂತ್ರ ಇಂಡಿಯಾ ಲಿಮಿಟೆಡ್‌ದಲ್ಲಿ ಖಾಲಿ ಇರುವ 3,883 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯ ವೈರಲ್ ಆಗುತ್ತಿವೆ. ಈ ವಿಡಿಯೋಗಳನ್ನು ಬಳಸಿಕೊಂಡು ಇತ್ತೀಚೆಗೆ ಟ್ರೆಂಡ್ ಆದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣ ಪ್ರಣಯ ಸಖಿ’ ಸಿನಿಮಾದ ‘ದ್ವಾಪರ’ ಹಾಡಿನ ರಿಲಿಕ್ಸಿಗೆ ಸಾಂಗ್ ರಚಿಸಲಾಗಿದೆ.

ಈ ಹಾಡನ್ನು ವಿಕಿಪಿಡಿಯಾ ತಂಡದ ಅನೂಪ್ ಸುಧಿಂದ್ರಾ ಬರೆದರೆ, ಸಚಿನ್ ಆಡಿಯೋ ಮಿಕ್ಸಿಂಗ್ ಮಾಡಿದ್ದಾರೆ. ಇನ್ನೂ ಚಿತ್ರೀಕರಣ ತೇಜಸ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಡು ಭಾರೀ ವೈರಲ್ ಆಗಿದೆ

ಇದನ್ನು ಓದಿ : SSLC, PUC ಪಾಸಾದವರಿಗೆ ಗುಡ್ ನ್ಯೂಸ್: KPTCLನಲ್ಲಿ 2975 ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ.!

ಈ ಹಾಡನ್ನು ಬಳಸಿಕೊಂಡು ಜನರು ತಮ್ಮ ಪ್ರದೇಶದ ವಾಸ್ತವ ಸ್ಥಿತಿಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲು ಆರಂಭಿಸಿದ್ದಾರೆ.

ಇದನ್ನು Vickypedia ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಅನ್ನು ಪಡೆದುಕೊಂಡಿದೆ.

 

View this post on Instagram

 

A post shared by Bidarupdates (@bidarupdates)

 

View this post on Instagram

 

A post shared by ….. (@_a_l_o_n_e_4212)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img