Monday, March 17, 2025
HomeViral Videoಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!
spot_img
spot_img
spot_img
spot_img
spot_img

ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಒಮ್ಮೋಮ್ಮೆ ನಾವು ಮಾಡುವ ಪುಟ್ಟ ಸಹಾಯ ಮತ್ತೋಬ್ಬರ ಜೀವನಕ್ಕೆ ನಾಂದಿ ಆಗುತ್ತದೆ ಎಂಬುವುದಕ್ಕೆ ಒಂದು ಉತ್ತಮ ಉದಾಹರಣೆ (good example) ಎಂಬಂತೆ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಒಂದು ಜಿಂಕೆ ಹಿಮ ರಾಶಿ (pile of snow) ಯಲ್ಲಿ ಸಿಕ್ಕು ಒದ್ದಾಡುತ್ತಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ ಓರ್ವ ಸಹೃದಯಿ ಹಾಗೂ ಮಾನವೀಯತೆ ವ್ಯಕ್ತಿ (kind-hearted and humane person) ಆ ದೃಶ್ಯವನ್ನು ನೋಡುತ್ತಾನೆ.

ಕೂಡಲೇ ತನ್ನ ಕಾರನ್ನು ನಿಲ್ಲಿಸಿ (stopped his car) ಹೇಗಾದರು ಮಾಡಿ ಆ ಮುಕ ಮುಗ್ದ ಪ್ರಾಣಿ (innocent animal) ಯ ಜೀವವನ್ನು ರಕ್ಷಿಸಬೇಕೆಂದು ಕಾರಿನಿಂದ ಕೆಳಗೆ ಇಳಿಯುತ್ತಾನೆ. ಹಿಮ ರಾಶಿಯಲ್ಲಿ ಸಿಲುಕಿ ಒದ್ದಾಡುತ್ತಿದ ಆ ಜಿಂಕೆಯ ಹತ್ತಿರ ಬಂದು ಅದನ್ನು ಬೆದರಿಸಲು ಪ್ರಾರಂಭಿಸುತ್ತಾನೆ. ಆಗ ವ್ಯಕ್ತಿಯನ್ನು ನೋಡಿದ ಜಿಂಕೆ ಅಂಜಿ ಸ್ವಲ್ಪ (little in fear) ಮುಂದಕ್ಕೆ ಸಾಗುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿರುವ ಹಿಮ ರಾಶಿಯನ್ನು ದಾಟಲು ಆ ಪುಟ್ಟ ಜಿಂಕೆಗೆ ಆಗುವುದಿಲ್ಲ.

ಇದನ್ನು ಓದಿ : ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಯುವಕ ಆ*ತ್ಮಹ*ತ್ಯೆ.!

ಅಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ, ಜಿಂಕೆಗಿಂತ ಮುಂದೆ ಸಾಗಿ ಕೊರೆಯುವ ಚಳಿಯ ಮಧ್ಯೆಯೂ ಹಿಮ ರಾಶಿಯ ನಡುವೆ ಸಣ್ಣ ಕಾಲು ದಾರಿಯನ್ನು ಮಾಡಿ ಕೊಡುವ ಮೂಲಕ ಜಿಂಕೆ ಕಾಡಿಗೆ ಸುರಕ್ಷಿತವಾಗಿ (forest safely) ತಲುಪುವಂತೆ ಮಾಡಿದ್ದಾರೆ. ಆ ಮುಗ್ದ ಜೀವಿಗೆ ಕಾಡಿನಲ್ಲಿ ಹೋಗಲು ದಾರಿ ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಸದ್ಯ ಈ ಹೃದಯಸ್ಪರ್ಶಿ (heartwarming) ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ವಿಡಿಯೋ netizens ಮನ ಮುಟ್ಟುವಂತೆ ಮಾಡಿದೆ. ಮನುಷ್ಯರಾದ ನಾವೂ ದಿನನಿತ್ಯ ಜೀವನದ ಜಂಜಾಟದ ಮಧ್ಯವು ಇಂತಾ ಪುಟ್ಟ ಪುಟ್ಟ ಸಹಾಯವನ್ನು ಮಾಡುವುದರಿಂದ ನಮ್ಮ ಜೀವನದ ದಿಕ್ಕನ್ನು ಸಹ ಬದಲಾಯಿಸಿ ಬಿಡುತ್ತವೆ (change the direction of our lives).

ಇದನ್ನು ಓದಿ : Health : ಈ ಸಸ್ಯದ ಬಗ್ಗೆ ನಿಮಗೆ ಗೊತ್ತಾ.?

AMAZINGNATURE ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “This man cleared a path through deep snow to guide a deer back into the forest”. ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಜನವರಿ 20 ರಂದು ಹಂಚಿಕೊಳ್ಳಲಾಗಿದ್ದು, ಸದ್ಯ ಈ ವಿಡಿಯೋ 2 ಮಿಲಿಯನ್‌ಗಿಂತ ಹೆಚ್ಚು views ಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

ಓರ್ವ ನೆಟ್ಟಿಗರು ʼನಿಜಕ್ಕೂ ಈ ವ್ಯಕ್ತಿ ಸಹೃದಯಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ʼಮನುಷ್ಯ ಪ್ರಕೃತಿಗೆ ಒಳ್ಳೆಯದನ್ನು ಮಾಡುವುದನ್ನು ನೋಡುವುದು ಅದ್ಭುತವಾಗಿದೆʼ ಎಂಬ comment ಮಾಡಿದ್ದಾರೆ. ಇನ್ನೂ ಅನೇಕರು ಆ ವ್ಯಕ್ತಿಯ ಸಹೃಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ : 

ಹಿಂದಿನ ಸುದ್ದಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್‌, ನೌಕರಿ : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು,  ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ Website ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ Official ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಯುವಕ ಆ*ತ್ಮಹ*ತ್ಯೆ.!

ಕೆಳಗೆ ನೀಡಿರುವ ಎಲ್ಲಾ ವಿವರಗಳನ್ನು ಈಗಲೇ ಪರಿಶೀಲಿಸಿ :

  • ಇಲಾಖೆ ಹೆಸರು : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)
  • ಹುದ್ದೆಗಳ ಸಂಖ್ಯೆ : 4,597.
  • ಹುದ್ದೆಗಳ ಹೆಸರು : Data Entry Operator, JE ಮತ್ತು ಇತರೆ,
  • ಉದ್ಯೋಗ ಸ್ಥಳ :  ದೇಶಾಧ್ಯಂತ,
  • ಅಪ್ಲಿಕೇಶನ್ ಮೋಡ್ : Online ಮೋಡ್.

ಹುದ್ದೆಗಳ ವಿವರ :
• ಸಾಮಾನ್ಯ ನೇಮಕಾತಿ ಪರೀಕ್ಷೆ/CRE-2024 : 4,597.

ಸಂಬಳದ ವಿವರ :
ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗಧಿಪಡಿಸಿದಂತೆ ಪ್ರತಿ ತಿಂಗಳು ಸಂಬಳ ನೀಡಲಾಗುವುದು.

ಶೈಕ್ಷಣಿಕ ವಿದ್ಯಾರ್ಹತೆ :
SSLC, PUC, Diploma, Engineering, B.A, B.Sc (Any Degree) ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : Health : ಈ ಸಸ್ಯದ ಬಗ್ಗೆ ನಿಮಗೆ ಗೊತ್ತಾ.?

ಅರ್ಜಿ ಶುಲ್ಕ :
• ಸಾಮಾನ್ಯ/OBC ಅಭ್ಯರ್ಥಿಗಳಿಗೆ : ರೂ.̧3000/- 
• SC/ST ಅಭ್ಯರ್ಥಿಗಳಿಗೆ : ರೂ.̧2400/- ಇರುತ್ತದೆ.

ಆಯ್ಕೆ ವಿಧಾನ :
Online test.

ಅರ್ಜಿ ಸಲ್ಲಿಸುವುದು ಹೇಗೆ?
1. ಅಧಿಕೃತ Website ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
2. Official notification ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ link ನ್ನು Click ಮಾಡಿ.
4. ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ Photo ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು Form ನ್ನು ಸಲ್ಲಿಸಿ.
8. ಅಂತಿಮವಾಗಿ Print ಮಾಡಲು ಮರೆಯಬೇಡಿ.

ಇದನ್ನು ಓದಿ : ಉದ್ಯಮಿ Car ಅಡ್ಡಗಟ್ಟಿ ದರೋಡೆ ; ಕಾರನ್ನೇ ಕದ್ದೊಯ್ದ ದರೋಡೆಕೋರರು.!

ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : January 07, 2025.
• ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : January 31, 2025.
ಪರೀಕ್ಷೆ ದಿನಾಂಕ : ಫೆಬ್ರವರಿ 26 ರಿಂದ ಫೆಬ್ರವರಿ 28-2025.

ಪ್ರಮುಖ ಲಿಂಕ್‌ಗಳು :
• Official Notification PDF : ಇಲ್ಲಿ ಕ್ಲಿಕ್ ಮಾಡಿ  
• Official website : ಇಲ್ಲಿ ಕ್ಲಿಕ್ ಮಾಡಿ

Disclaimer : The above given information is available On online, candidates should check it properly before applying. This is for information only.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!