ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾಗಳಲ್ಲಿ ನಟ, ನಟಿಯರ ಹತ್ತು ಹಲವು ವಿಡಿಯೋ ಪೋಟೋ ವೈರಲ್ ಆಗುತ್ತವೆ. ಸದ್ಯ ಬಿಟೌನ್ ನಟಿಯೊಬ್ಬರು ಮಾಡಿಸಿರುವ ಫೋಟೋಶೂಟ್ ವೊಂದು ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಹಾಟ್ ಆ್ಯಂಡ್ ಬೋಲ್ಡ್ ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ನಿಕಿತಾ ಇಂಟರ್ ನೆಟ್ ನಲ್ಲಿ ಸದಾ ಒಂದಲ್ಲ ಒಂದು ರೀತಿಯ ಫೋಟೋ ಶೂಟ್ ಗಳನ್ನು ಮಾಡಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.
ಸದ್ಯ ಒಂದು ಬದಿ ಬೆತ್ತಲಾಗಿರುವ ಫೋಟೋಗಳನ್ನು ಹಂಚಿಕೊಂಡ ಅವರು, ಎದೆ ಮೇಲೆ ಕೈಯಿಟ್ಟಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನನ್ನ ಮೇಲೆ ಕಣ್ಣುಗಳು ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಲ್ಲದೇ ಫೋಟೋ ಮೇಲೆ ಸೆನ್ಸಾರ್ ಎಂದು ಬರೆದಿದ್ದಾರೆ.
ನಟಿಯ ಹಾಟ್ ಲುಕ್ ನೋಡಿದ ನೆಟ್ಟಿಗರು ‘ಉಫ್’ ಎಂದು ಉದ್ಗರಿಸಿದ್ದಾರೆ. ಇನ್ನು ಕೆಲವರು ಪ್ರಚಾರಕ್ಕಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದೆಂದು ನಟಿಯ ಮೇಲೆ ಹರಿಹಾಯ್ದಿದ್ದಾರೆ.
ಫೋಟೋ ವೈರಲ್ ಆಗುತ್ತಿದ್ದಂತೆ ಎರಡು ಫೋಟೋಗಳಲ್ಲಿ ಒಂದರಲ್ಲಿ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
ಫೋಟೋಗಳು ವೈರಲ್ ಆಗುತ್ತಿದ್ದಂತೆ 24 ಗಂಟೆಗಳ ಬಳಿಕ ನಟಿ ಅದನ್ನು ಡಿಲೀಟ್ ಮಾಡಿದ್ದು, ಬಳಿಕ ಅದೇ ಫೋಟೋಗಳನ್ನು ಸೆನ್ಸಾರ್ ಎಂದು ಬರೆದು ಮತ್ತೆ ಶೇರ್ ಮಾಡಿದ್ದಾರೆ.
ಸದ್ಯ ನಿಕಿತಾ ಅವರ ಈ ಫೋಟೋಗಳು ಇಂಟರ್ ನೆಟ್ ಭಾರೀ ವೈರಲ್ ಆಗಿದೆ.