ಜನಸ್ಪಂದನ ನ್ಯೂಸ್, ಬೆಂಗಳೂರು : ಟಾಲಿವುಡ್‌ನಲ್ಲಿ ಜ್ಯೋತಿ ರೈ ಸಂಚಲನ ಸೃಷ್ಟಿಸಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ ಇದೆ. ತೆಲುಗು ಸೀರಿಯಲ್‌ಗಳಲ್ಲಿ ಒಳ್ಳೆ ಹೆಸರು ಮಾಡಿರೋ ಜ್ಯೋತಿ ರೈ, ಕನ್ನಡವನ್ನ ಬಿಟ್ಟುಕೊಟ್ಟಿಲ್ಲ. ಕನ್ನಡ ಸೀರಿಯಲ್ ಮತ್ತು ಕನ್ನಡ ಸಿನಿಮಾಗಳನ್ನೂ ಸಹ ಮಾಡಿದ್ದಾರೆ.
ತಮ್ಮ ಬೋಲ್ಡ್ ಫೋಟೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಜ್ಯೋತಿ ರೈ ಇದೀಗ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!
ಯಾವಾಗಲೂ ತುಂಡುಡುಗೆಯಲ್ಲಿ, ಮಾದಕ ಭಂಗಿಗಳಲ್ಲಿ ಪೋಸ್ ನೀಡುತ್ತಾ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ನಟಿ ತಮ್ಮ ಬೋಲ್ಡ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಸದ್ಯ ಕ್ರಾಪ್ ಟಾಪ್ ಧರಿಸಿ, ಅದಕ್ಕೊಂದು ತೊಡೆ ಪೂರ್ತಿಯಾಗಿ ಕಾಣುವಂತೆ ಮಿನಿ ಸ್ಕರ್ಟ್ ಧರಿಸಿ ಬೆಡ್ ಮೇಲೆ ಆರಾಮ ಭಂಗಿಯಲ್ಲಿ ಕುಳಿತು ಫೋನ್ ನೋಡುತ್ತಿರುವ ಹಾಟ್ ಫೋಟೋವೊಂದನ್ನು ಅವರು ಶೇರ್ ಮಾಡಿದ್ದಾರೆ
ಕನ್ನಡ ಸೀರಿಯಲ್‌ಗಳಲ್ಲಿ ಗೌರಮ್ಮನಂತೆ ನಟಿಸುತ್ತಿದ್ದ ಕಿರುತೆರೆಯ ಈ ಸಿಂಪಲ್ ಸುಂದರಿ ಜ್ಯೋತಿ ರೈ (Jyothi Rai), ಈಗಂತೂ ತುಂಬಾನೆ ಬೋಲ್ಡ್ ಆಗಿದ್ದಾರೆ. ಈ ಚಿತ್ರ ಸದ್ಯ ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದೆ.
ನಟಿಯ ಹಾಟ್ ಪೋಸ್ ಗೆ ಪಡ್ಡೆ ಹೈಕ್ಳು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದು, ನಿಮ್ಮ ಹಾಟ್ನೆಸ್ ನಿಂದಾನೆ ನಮ್ಮನ್ನ ಕೊಲ್ತೀರಿ, ಹಾಟ್ ಬ್ಯೂಟಿ, ಸ್ಮೋಕಿಂಗ್ ಹಾಟ್, ಹಾಟ್ ಲುಕ್ ನಿಮಗೆ ಚೆನ್ನಾಗಿ ಕಾಣಿಸುತ್ತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ : Video : ಪೆಟ್ರೋಲ್ ತುಂಬಿದಕ್ಕೆ ಹಣ ಕೇಳಿದ ಬಂಕ್ ಸಿಬ್ಬಂದಿ ; ಕಾರು ಗುದ್ದಿಸಿದ ಪೊಲೀಸ್ ಅಧಿಕಾರಿ ; ಬಂಧನ, ಅಮಾನತು.!
ಕನ್ನಡದಲ್ಲಿ ಬಂದೇ ಬರತಾವ ಕಾಲ, ಜೋಗುಳ, ಕಿನ್ನರಿ, ಗೆಜ್ಜೆಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ ಜ್ಯೋತಿ ಸಿನಿಮಾದಲ್ಲೂ ನಟಿಸಿದ್ದರು
ಸದ್ಯ ಜ್ಯೋತಿ ರೈ ಹೆಚ್ಚಾಗಿ ತೆಲುಗು ಸೀರಿಯಲ್‌ನಲ್ಲಿಯೇ ಬ್ಯುಸಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಸಂಚಲನ ಕಡಿಮೆ ಆಗಿಲ್ಲ. ಅದು ಮುಂದುವರೆದಿದೆ. ಫ್ಯಾನ್ ಫಾಲೋಯಿಂಗ್ ದೊಡ್ಡಮಟ್ಟದಲ್ಲಿಯೇ ಇದೆ. ಇದರ ಮಧ್ಯೆ ಕನ್ನಡದ ನೈಸ್ ರೋಡ್ ಚಿತ್ರದಲ್ಲೂ ನಟಿಸಿದ್ದಾರೆ.