ಜನಸ್ಪಂದನ ನ್ಯೂಸ್, ಬೆಂಗಳೂರು : ಕನ್ನಡದ ನಟಿ ಜ್ಯೋತಿ ರೈ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇರುತ್ತಾರೆ. ಇನ್‌ಸ್ಟಾಗ್ರಾಂ ಬೋಲ್ಡ್ ಫೋಟೊಗಳನ್ನು ಹಾಕುವ ನಟಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ.
ಕನ್ನಡ ಕಿರುತೆರೆಯಲ್ಲಿ ಗೌರಮ್ಮನಂತಿದ್ದ ನಟಿ ಜ್ಯೋತಿ ರೈ ಸದ್ಯಕ್ಕಂತೂ ತಮ್ಮ ಹಾಟ್ ಫೋಟೋಗಳ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರೆ.
ಇದನ್ನು ಓದಿ : prostitution : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ : ಯುವತಿಯ ರಕ್ಷಣೆ.!
ಈ ನಡುವೆ ಅಶ್ಲೀಲ ವೀಡಿಯೋ ಲೀಕ್ ಆದ ಬಳಿಕ ಸ್ವಲ್ಪವೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ, ಬೋಲ್ಡ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ.
ಧಾರಾವಾಹಿಗಳಲ್ಲಿ ಹಲವು ವರ್ಷಗಳಿಂದ ಮನೆಯ ಮಂದಿಯೆಲ್ಲ ಮೆಚ್ಚುವಂತಹ ಉತ್ತಮ ಗೃಹಿಣಿ ಪಾತ್ರಗಳ ಮೂಲಕವೇ ಗಮನ ಸೆಳೆದ ನಟಿ ಜ್ಯೋತಿ ರೈ, ಈಗ ಅದೆಷ್ಟು ಬದಲಾಗಿದ್ದಾರೆ ಅಂತ ಅವತಾರಗಳನ್ನು ನೋಡಿರ್ತಿರಿ.
ಸದ್ಯ ಸೀರಿಯಲ್‌ಗಳಿಂದ ತುಂಬಾ ದೂರ ಉಳಿದು, ತಮ್ಮ ಸಿನಿಮಾ, ವೆಬ್ ಸೀರೀಸ್‌ಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಇದನ್ನು ಓದಿ : ಹಾಟ್ ಬೆಡಗಿ ರಾಯ್ ಲಕ್ಷ್ಮೀ ಸೆಕ್ಸಿಯೆಸ್ಟ್ ಬಿಕಿನಿ ಪೋಟೋ Viral.!
ಮೊದಲೆಲ್ಲಾ ಧಾರಾವಾಹಿಗಳಲ್ಲಿ ಸಿಂಪಲ್ ಆಗಿ ಸೀರೆಯುಟ್ಟು, ಹಣೆಗೆ ಬೊಟ್ಟಿಟ್ಟು, ಸಿಂಪಲ್ ಹುಡುಗಿ, ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ಈವಾಗ ಅದಕ್ಕೆ ತದ್ವಿರುದ್ಧವಾಗಿ ಸಖತ್ ಬೋಲ್ಡ್ ಆಗಿ ಕಾಣಿಸುವ ಮೂಲಕ ಪಡ್ಡೆಗಳ ನಿದ್ದೆ ಕೆಡಿಸುತ್ತಿದ್ದಾರೆ.
ನಟಿ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಯಕ್ಟಿವ್ ಆಗಿದ್ದು, ತುಂಡುಡುಗೆ ತೊಟ್ಟು, ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಧಾರಾವಾಹಿಯಲ್ಲಿ ನೋಡಿದ್ದ ಜ್ಯೋತಿ ರೈ ಇವರೇನಾ.? ಎಂದು ಹುಬ್ಬೇರಿಸುವಂತೆ ಮಾಡಿದ್ದಾರೆ.
ಇದೀಗ ಅರ್ಧ ಝಿಪ್ ತೆಗೆದು ಕ್ಲೀವೆಜ್ ಕಾಣುವಂತೆ ಕ್ರಾಪ್ ಟಾಪ್ ಧರಿಸಿ, ಅದರ ಮೇಲೊಂದು ಬಿಳಿ ಬಣ್ಣದ ಜಾಕೆಟ್ ಧರಿಸಿ , ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಪಡ್ಡೆಗಳಂತೂ ಸೆಕ್ಸಿ, ಹಾಟ್, ಬಾಂಬ್, ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.
ಇನ್ನು ನಟಿ ಜ್ಯೋತಿ ರೈ ಪ್ರೆಟಿ ಗರ್ಲ್ ಹಾಗೂ ನೋ ಮೋರ್ ಸೀಕ್ರೆಟ್ಸ್ ಎನ್ನುವ ವೆಬ್ ಸಿರೀಸ್‌ಗಳಲ್ಲೂ (web series) ನಟಿಸುತ್ತಿದ್ದು, ಹೆಚ್ಚಾಗಿ ನಟಿ ಈ ಸೀರೀಸ್ ಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಇವುಗಳಲ್ಲಿ ನಟಿ ಹಿಂದೆಂದೂ ಕಾಣದಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.