ಜನಸ್ಪಂದನ ನ್ಯೂಸ್, ಡೆಸ್ಕ್ : ಕನ್ನಡದ ನಟಿ ಜ್ಯೋತಿ ರೈ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇರುತ್ತಾರೆ. ಇನ್‌ಸ್ಟಾಗ್ರಾಂ ಬೋಲ್ಡ್ ಫೋಟೊಗಳನ್ನು ಹಾಕುವ ನಟಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ.
ಕನ್ನಡ ಕಿರುತೆರೆಯಲ್ಲಿ ಗೌರಮ್ಮನಂತಿದ್ದ ನಟಿ ಜ್ಯೋತಿ ರೈ ಸದ್ಯಕ್ಕಂತೂ ತಮ್ಮ ಹಾಟ್ ಫೋಟೋಗಳ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರೆ.
ಇದನ್ನು ಓದಿ : BSNL : 229 ರೂ. ರೀಚಾರ್ಜ್ ಪ್ಲಾನ್ಗೆ ಭಾರೀ ಡಿಮ್ಯಾಂಡ್; ದಿನಕ್ಕೆ 2GB ಡೇಟಾ ಸೇರಿ ಹಲವು ಬೆನಿಫಿಟ್ಸ್.!
ಈ ನಡುವೆ ಅಶ್ಲೀಲ ವೀಡಿಯೋ ಲೀಕ್ ಆದ ಬಳಿಕ ಸ್ವಲ್ಪವೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ, ಬೋಲ್ಡ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ.
ಜ್ಯೋತಿ ರೈ ಗ್ಲಾಮರಸ್ ಫೋಟೋಗಳಿಗೆ ಲೈಕ್ ಗಳ ಸುರಿಮಳೆಯಾಗಿದೆ. ಕಮೆಂಟ್ ಬಾಕ್ಸ್ ಫುಲ್ ಆಗ್ತಿದೆ. ಇದು ಜೋಗುಳ ಸೀರಿಯಲ್ ನಟಿನಾ ಅಥವಾ ಬಾಲಿವುಡ್ ಬ್ಯೂಟಿನಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ : ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಆಯ್ತು ಆ್ಯಕ್ಟಿವ್ ಆಗುತ್ತೆ BSNL ಸಿಮ್.!
ಕಿರುತೆರೆ ನಟಿ ಜ್ಯೋತಿ ರೈ ಅವರಿಗೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದ ಆಫರ್ ನೀಡಲಾಗಿದೆ ಎನ್ನಲಾಗ್ತಿದೆ. ಸಿಕ್ಕ ಆಫರ್ ಬಗ್ಗೆ ಸ್ವತಃ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೀರಿಯಲ್ ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಜ್ಯೋತಿ, ಇದೀಗ ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ನಟಿ ಫೋಟೋ ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡ್ತಿದ್ದಾರೆ.
ಇದನ್ನು ಓದಿ : Video : ಹೋಟೆಲ್‌ನಲ್ಲಿ ಇಬ್ಬರು ಯುವತಿಯರ ಜೊತೆ ಪತಿಯ ಸರಸ; ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ.!
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ಜ್ಯೋತಿ ರೈ, ಬಿಗ್ ಬಾಸ್ ಈ ಬಗ್ಗೆ ಬರೆದುಕೊಂಡಿದ್ದಾರೆ. ನಾನು ಕನ್ನಡ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಬಗ್ಗೆ ಅನೇಕರು ನನ್ನನ್ನು ಕೇಳ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿತ್ತು. ನಾನು ಅದನ್ನು ಗೌರವದಿಂದಲೇ ತಿರಸ್ಕರಿಸಿದೆ.
ಈ ಮೊದಲೇ ನಾನು ಕೆಲವು ಕೆಲಸ ಗಳನ್ನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಆಫರ್ ತಿರಸ್ಕರಿಸಿದ್ದೇನೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಚಿರ ಋಣಿ ಎಂದು ಜ್ಯೋತಿ ರೈ ಬರೆದಿದ್ದಾರೆ.
ಇದನ್ನು ಓದಿ : ಶಾಲೆಯಲ್ಲಿ ವಿಡಿಯೋ ಮಾಡುತ್ತಿದ್ದ ಶಿಕ್ಷಕಿ ; ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ, ಹೊಡೆದಾಟದ ವಿಡಿಯೋ Viral.!
ಕನ್ನಡದಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಜ್ಯೋತಿ ರೈ ತೆಲುಗಿನತ್ತ ಪಯಣ ಬೆಳೆಸಿದ್ರು. ತೆಲುಗಿನ ಟಿವಿ ಸೀರಿಯಲ್ ಗಳಲ್ಲಿಯೂ ಕಾಣಿಸಿಕೊಂಡ ಜ್ಯೋತಿ ರೈ ಅಲ್ಲೂ ಒಳ್ಳೆಯ ಜನಪ್ರಿಯತೆ ಪಡೆದಿದ್ದಾರೆ.
ಜ್ಯೋತಿ ರೈ ತೆಲುಗು ಸೀರಿಯಲ್ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಕನ್ನಡದಲ್ಲಿ ಸೀತಾ ರಾಮ ಕಲ್ಯಾಣ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ.