ಜನಸ್ಪಂದನ ನ್ಯೂಸ್, ನೌಕರಿ : ಏರ್ಪೋರ್ಟ್ಸ್ ಅಥಾರಿಟಿ ಆಪ್ ಇಂಡಿಯಾ (AAI) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ಕರ್ನಲ್ ಸೋಫಿಯಾ ಖುರೇಷಿ Belagavi ಸೊಸೆ.!
ನೇಮಕಾತಿ ವಿವರ :
- ಇಲಾಖೆ ಹೆಸರು : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI).
- ಹುದ್ದೆಗಳ ಸಂಖ್ಯೆ : 135.
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಉದ್ಯೋಗ ಸ್ಥಳ : ಪಶ್ಚಿಮ ಬಂಗಾಳ , ಅಂಡಮಾನ್, ಒಡಿಶಾ , ಬಿಹಾರ , ಜಾರ್ಖಂಡ್ , ಛತ್ತೀಸ್‌ಗಢ , ಸಿಕ್ಕಿಂ
- ಅಪ್ಲಿಕೇಶನ್ ಮೋಡ್ : Online ಮೋಡ್
ಹುದ್ದೆಯ ವಿವರ :
- ಪದವೀಧರ ಅಪ್ರೆಂಟಿಸ್ : 42.
- ಡಿಪ್ಲೊಮಾ ಅಪ್ರೆಂಟಿಸ್ : 47.
- ಐಟಿಐ ಟ್ರೇಡ್ ಅಪ್ರೆಂಟಿಸ್ : 46.
ಇದನ್ನು ಓದಿ : ಲಾರಿಗೆ ಡಿಕ್ಕಿಯಾದ ಕಾರು ; 6 ಜನ ಸ್ಥಳದಲ್ಲೇ ಸಾವು.!
ವೇತನ ಶ್ರೇಣಿ :
AAI ನಿಯಮಾನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.9,000/- ರಿಂದ ರೂ. 15,000/- ನೀಡಲಾಗುವುದು.
ವಯೋಮಿತಿ :
AAI ನಿಯಮಾನುಸಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 26 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
- ಒಬಿಸಿ (NCL) ಅಭ್ಯರ್ಥಿಗಳು : 03 ವರ್ಷಗಳು.
- SC/ST ಅಭ್ಯರ್ಥಿಗಳು : 05 ವರ್ಷಗಳು.
- PWBD (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳು.
- ಪಿಡಬ್ಲ್ಯೂಬಿಡಿ (OBC/NCL) ಅಭ್ಯರ್ಥಿಗಳು : 13 ವರ್ಷಗಳು.
- ಪಿಡಬ್ಲ್ಯೂಬಿಡಿ (SC/ST) ಅಭ್ಯರ್ಥಿಗಳು : 15 ವರ್ಷಗಳು.
ಇದನ್ನು ಓದಿ : Reels : ನಿಮಗೂ ರೀಲ್ಸ್ ಹುಚ್ಚಾ.? ಹಾಗಾದ್ರೆ ಮೈ ಜುಂ ಎನ್ನೋ ವಿಡಿಯೋ ನೋಡಿ.
ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ವಿದ್ಯಾರ್ಹತೆ :
AAI ನಿಯಮಾನುಸಾರ ITI, ಡಿಪ್ಲೋಮ, ಪದವಿ ಪಾಸ್ ಆಗಿರಬೇಕು.
ಆಯ್ಕೆ ವಿಧಾನ : Alert : ನಿಮ್ಮ ಬ್ಲಡ್ ಗ್ರೂಪ್ ಇದಾಗಿದ್ದರೆ ಹಾರ್ಟ್ ಅಟ್ಯಾಕ್ ಅಪಾಯ ತಪ್ಪಿದ್ದಲ್ಲ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನೇಮಕಾತಿ (AAI) ಅಧಿಸೂಚನೆಯ ಪ್ರಕಾರ ನಡೆಯುತ್ತದೆ.
ಅರ್ಜಿ ಸಲ್ಲಿಕೆ ವಿಧಾನ?
- ಕೆಳಗಿನ Official website ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
- ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
- ಕೆಳಗಿನ Onlione ಅಪ್ಲಿಕೇಶನ್‌ಗಳ link ನ್ನು ಕ್ಲಿಕ್ ಮಾಡಿ.
- ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
- ಸೂಕ್ತವಾದ ಫೋಟೋ ಮತ್ತು ಸಹಿ (Photo and signature) ಯನ್ನು ಲಗತ್ತಿಸಿ.
- ಮತ್ತೊಮ್ಮೆ ಪರಿಶೀಲಿಸಿ ಮತ್ತು Form ನ್ನು ಸಲ್ಲಿಸಿ.
- ಅಂತಿಮವಾಗಿ Printout ತೆಗೆದುಕೊಳ್ಳಲು ಮರೆಯಬೇಡಿ.
ಇದನ್ನು ಓದಿ : ಪಾಕ್ ಪರ ಪೋಸ್ಟ್ : ವಿದ್ಯಾರ್ಥಿನಿ ವಿರುದ್ಧ FIR ದಾಖಲು.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 06, ಮೇ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31, ಮೇ 2025.
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ ಪಿಡಿಎಫ್ : ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್(ITI Trade Apprentice) : ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ (Diploma, Graduate Apprentice) : ಇಲ್ಲಿ ಕ್ಲಿಕ್ ಮಾಡಿ
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ :
ಜನಸ್ಪಂದನ ನ್ಯೂಸ್, ನೌಕರಿ : ಆತ್ಮೀಯರೇ, ನೀವೂ ಉದ್ಯೋಗ ಹುಡುಕುತ್ತಿದ್ದಿರಾ? ಹಾಗಾದ್ರೆ ಇಲ್ಲದೆ ನೋಡಿ ಒಂದು ಒಳ್ಳೆಯ ಸುವರ್ಣಾವಕಾಶ. ಬ್ಯಾಂಕ್ ಆಫ್ ಬರೋಡ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ನೀವೂ ಈ ಕೂಡಲೇ ಅರ್ಜಿ ಸಲ್ಲಿಸಿ.
ಇದೀಗ ಬ್ಯಾಂಕ್ ಆಫ್ ಬರೋಡ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದು, 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ 500 ಹುದ್ದೆಗಳಲ್ಲಿ ಕರ್ನಾಟಕದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ.
ಇದನ್ನು ಓದಿ : ಇಂಡಿಯನ್ ಆಯಿಲ್‌ನಲ್ಲಿ ಅವಕಾಶಗಳ ಮಹಾಪೂರ ; 1,770 ಹುದ್ದೆಗಳಿಗೆ ಅರ್ಜಿ ಆಹ್ವಾನ.
ನೀವೂ ಕೇವಲ SSLC ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಹಾಗೂ ಆಸಕ್ತ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ಪ್ರಕೃತಿ ವಿಕೋಪ, ಸುನಾಮಿ, ಭೂಕಂಪ, 2-3 ಮಹಾನ್ ನಾಯಕರ ಅಪಮೃತ್ಯು : ಕೋಡಿಮಠ ಶ್ರೀ
ನೇಮಕಾತಿ ವಿವರ :
- ನೇಮಕಾತಿ ಪ್ರಾಧಿಕಾರ : BOB.
- ಹುದ್ದೆಯ ಹೆಸರು : ಆಫೀಸ್ ಅಸಿಸ್ಟೆಂಟ್ (ಪಿಯೋನ್)
- ಹುದ್ದೆಯ ಹೆಸರು : 500.
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಠ 10ನೇ (SSLC) ತರಗತಿ ಪಾಸಾದರೆ ಸಾಕು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : “Dolo 650 ಮಾತ್ರೆಯನ್ನು ಹೆಚ್ಚು ಸೇವಿಸುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗಾಗಿ!”
ವಯೋಮಿತಿ :
ಬ್ಯಾಂಕ್ ಆಫ್ ಬರೋಡದ ನಿಯಮಾನುಸಾರ,
- ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ
- ಗರಿಷ್ಠ ವಯೋಮಿತಿ 26 ವರ್ಷ ನಿಗದಿ ಮಾಡಲಾಗಿದೆ.
ವಯೋಮಿತಿ ಸಡಿಲಿಕೆ :
ಮೀಸಲಾತಿ ಆಧಾರದ ಮೇಲೆ,
- SC/ST ಅಭ್ಯರ್ಥಿಗಳಿಗೆ ಐದು ವರ್ಷ.
- OBC ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು
- ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಮಿತಿ ಸಡಲಿಕೆ.
ಇದನ್ನು ಓದಿ : ಲಂಚಕ್ಕೆ ಸ್ವೀಕರಿಸುತ್ತಿದ್ದ ವಕ್ಫ್ ಅಧಿಕಾರಿ Lokayukta ಬಲೆಗೆ.!
ಅರ್ಜಿ ಶುಲ್ಕ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ OBC/EWS ಅಭ್ಯರ್ಥಿಗಳಿಗೆ ರೂ. 600/-
SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 100/-
ಆಯ್ಕೆಯ ಪ್ರಕ್ರಿಯೆ:
ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವಂತ ಪಿಯೋನ್ (Peon) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಪರೀಕ್ಷೆ ಹಾಗೂ ಸಂದರ್ಶನ (Examination and interview) ದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ : ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ಆರೋಗ್ಯಕ್ಕೆ Danger! ತಪ್ಪದೆ ಓದಿ.
ಅರ್ಜಿ ಸಲ್ಲಿಸುವ ವಿಧಾನ :
- ಹೆಸರು ನೋಂದಾಯಿಸಿ.
- ಹೊಸ Password ಬಳಸಿ ಲಾಗಿನ್ ಆಗಿ.
- ಈಗ ಕಂಡುಬರುವ Application Form ಭರ್ತಿ ಮಾಡಿ.
- ಅಗತ್ಯ Document Upload ಮಾಡಿ.
- Online ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ Download ಮಾಡಿಟ್ಟುಕೊಳ್ಳಿ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 23, ಮೇ 2025.
ಇದನ್ನು ಓದಿ : 2+ ಖಾತೆಗಳಿದ್ರೆ ಹುಷಾರ್ : RBIನಿಂದ ಶಾಕಿಂಗ್ ನಿರ್ಧಾರ ; ₹10,000 ದಂಡ ಫಿಕ್ಸ್.
ಪ್ರಮುಖ ಲಿಂಕ್ :
ಹೆಚ್ಚಿನ ವಿವರಗಳಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ವಿಳಾಸ bankofbaroda.in ಕ್ಕೆ ಭೇಟಿ ನೀಡಿ.
Disclaimer : The above given information is available On online, candidates should check it properly before applying. This is for information only.