Saturday, July 13, 2024
spot_img
spot_img
spot_img
spot_img
spot_img
spot_img

ಪೆಟ್ರೋಲ್‌ ಬಂಕ್‌ನಲ್ಲಿ ಪ್ಯಾಂಟ್‌ ಬಿಚ್ಚಿದ ಯುವತಿ : ವಿಡಿಯೋ ನೋಡಿದ್ರೆ Shock ಆಗತಿರಾ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಇತ್ತಿಚೀನ ದಿನಗಳಲ್ಲಿ ದೆಹಲಿ ಮೆಟ್ರೋದೊಳಗೆ ಕಿಸ್‌ ಕೊಡುವುದು, ಅಶ್ಲೀಲವಾಗಿ ಡ್ಯಾನ್ಸ್‌ ಮಾಡುವುದು, ಬೈಕ್‌ನಲ್ಲಿ ಮಾನ ಮರ್ಯಾದೆ ಇಟ್ಟಂತ ವರ್ತಿಸುವುದು ಸೇರಿದಂತೆ ಹಲವು ಅಶ್ಲೀಲ ವೈರಲ್‌ ವಿಡಿಯೋ ಈಗಾಗಲೇ ನಾವೂ ಸಾಮಾಜಿಕ ಜಾಲತಾಣದಲ್ಲಿ ನೋಡೊದ್ದೇವೆ.

ಆದರೆ ಇಲ್ಲೊಂದು ಅದಕ್ಕಿಂತಲ್ಲೂ ನಾವೂ ಏನು ಕಮ್ಮಿ ಇಲ್ಲ ಅನೋ ರೀತಿಯಲ್ಲಿ ಒಂದು ವಿಡಿಯೋ ಹೊಸ ಸೇರ್ಪಡೆ ಎಂಬಂತೆ ದೆಹಲಿಯ ಪೆಟ್ರೋಲ್‌ ಬಂಕ್‌ನಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರೋ ವಿಡಿಯೋದಲ್ಲಿಯ ಯುವತಿಯ ನಡವಳಿಕೆಯು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.!

ಇದನ್ನು ಓದಿ : ಯುವ ಜೋಡಿಯಿಂದ ರೈಲಿನಲ್ಲಿ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ; ದಂಗಾದ ಪ್ರಯಾಣಿಕರು.!

ವಿಡಿಯೋದಲ್ಲೇನಿದೆ :

ಪೆಟ್ರೋಲ್‌ ಬಂಕ್‌ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಸ್ಕೂಟರ್‌ನಲ್ಲಿ ಬಂದ ಇಬ್ಬರು ಯುವತಿಯರು ಪೆಟ್ರೋಲ್‌ ತುಂಬಿಸಿಕೊಳ್ಳುವುದನ್ನು ಕಾಣಬಹುದಾಗಿದೆ. ನಂತರ ಬಂಕ್‌ ಸಿಬ್ಬಂದಿ ಹಣ ಪಾವತಿಸುವಂತೆ ಕೇಳಿದ್ದು, ಆಗ ಬೈಕ್‌ ಚಲಾಯಿಸುತ್ತಿದ್ದ ಯುವತಿ ಸ್ಕೂಟರ್‌ನಿಂದ ಕೆಳಗೆ ಇಳಿದು, ಬಂಕ್‌ ಸಿಬ್ಬಂದಿ ಎದುರು ಏಕಾಏಕಿ ತನ್ನ ಪ್ಯಾಂಟ್‌ ಬಿಚ್ಚಿ ಕೆಳಗೆ ಜಾರಿಸಿ ಪೇಮೆಂಟ್‌ ಆಯ್ತು ಎಂದಿದ್ದಾಳೆ.

ಆಕೆ ಕೆಳಗಿಳಿದು ಪ್ಯಾಂಟ್‌ ಜಾರಿಸಿ ಪೇಮೆಂಟ್‌ ಆಯ್ತು ಎಂದಾಗ, ಸ್ಕೂಟರ್‌ ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಈ ಎಲ್ಲಾ ನಾಚಿಕೆಗೆಟ್ಟ ನಡವಳಿಕೆಯನ್ನು ಸುಮ್ಮನೆ ಕುಳಿತು ನೋಡುತ್ತಿರುವುದು ವಿಡಿಯೋದಲ್ಲಿ ನೋಡನಹುದಾಗಿದೆ.

ಇದನ್ನು ಓದಿ : SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆಕೆಯ ವರ್ತನೆಯನ್ನು ಬಂಕ್‌ ಸಿಬಂದಿ ನಿರ್ಲಕ್ಷಿಸಿದ್ದ. ಆದರೆ ಯುವತಿ ಸ್ಕೂಟರ್‌ ಹತ್ತಿ ಕುಳಿತುಕೊಳ್ಳುವ ದೃಶ್ಯದೊಂದಿಗೆ ವಿಡಿಯೋ ಅಂತ್ಯಗೊಂಡಿದೆ. ಕೊನೆಗೂ ಯುವತಿ ಪೆಟ್ರೋಲ್‌ ತುಂಬಿಸಿಕೊಂಡ ಹಣ ಪಾವತಿ ಮಾಡಿದ್ದಾಳೋ ಇಲ್ಲವೋ ಎಂಬ ವಿವರ ತಿಳಿದುಬಂದಿಲ್ಲ.

Lavely Bakshi ಎಂಬ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಪೆಟ್ರೋಲ್ ಪಂಪ್‌ನಲ್ಲಿ ಏನಾಗುತ್ತಿದೆ ನೋಡಿ.? ಮಹಿಳೆ ಇದನ್ನು ಹೇಗೆ ಮಾಡಬಹುದು.?” ಎಂದು ಬರೆದುಕೊಳ್ಳಲಾಗಿದೆ. ಈ ವೈರಲ್ ವಿಡಿಯೋ ಎಲ್ಲಿ ಯಾವಾಗ ಮತ್ತು ಯಾವ ಸ್ಥಳದಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ.

spot_img
spot_img
- Advertisment -spot_img