Saturday, July 13, 2024
spot_img
spot_img
spot_img
spot_img
spot_img
spot_img

ನಡುರಸ್ತೆಯಲ್ಲೇ ಬೆತ್ತಲಾಗಿ ಓಡಾಡಿದ ಮಹಿಳೆ ; ಶಾಕಿಂಗ್ Video ವೈರಲ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೋರ್ವಳು ನಡುರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜನಸಂದಣಿಯ ರಸ್ತೆಯಲ್ಲಿಯೇ ಮಹಿಳೆ ಯಾರ ಭಯವಿಲ್ಲದೇ ಹೋಗುತ್ತಿರುವ 9 ಸೆಕೆಂಡ್‌ ವಿಡಿಯೋ ತುಣಕು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಓದಿ : ಎನ್‌ಎಂಡಿಸಿ ಲಿಮಿಟೆಡ್‌ನಲ್ಲಿ ಉದ್ಯೋಗವಕಾಶ : ನೇರ ಸಂದರ್ಶನದ ಮೂಲಕ ನೇಮಕಾತಿ.!

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಮೋಹನ್ ನಗರದ ಚೌರ್ಹಾ ಪ್ರದೇಶದ ರಸ್ತೆಯಲ್ಲಿ ಬೆತ್ತಲಾದ ಮಹಿಳೆ ಜೂನ್ 25ರಂದು ಕಾಣಿಸಿಕೊಂಡಿದ್ದಾಳೆ.

ರಸ್ತೆಯಲ್ಲಿ ಅಷ್ಟು ಜನರಿದ್ದರೂ ಮಹಿಳೆಯನ್ನು ಯಾರೊಬ್ಬರೂ ಸಹ ಪ್ರಶ್ನಿಸಲು ಮುಂದಾಗಿಲ್ಲ. ಒಂದು ರೀತಿ ಮಹಿಳೆ ಹಾಗೆ ಬಂದು ಮಿಂಚಿನಂತೆ ಮಾಯವಾದರು ಎಂದು ಹೇಳಲಾಗುತ್ತಿದೆ. ಮಹಿಳೆ ಸುತ್ತಲೂ ಸಾರ್ವಜನಿಕರು ನಿಂತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಇದನ್ನು ಓದಿ : ರೀಲ್ಸ್ ಮಾಡಲು ಹೋಗಿ ರಿಯಲ್ ಆಗಿ ಒದೆ ತಿಂದ ಯುವಕರು ; ನೀವು Video ನೋಡಿ.!

ಬೆತ್ತಲಾಗಿ ನಡುರಸ್ತೆಯಲ್ಲಿ ಈ ಮಹಿಳೆ ಓಡಾಡಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಮಹಿಳೆಯ ವಿಡಿಯೋ ತುಣುಕುಗಳು ವೈರಲ್ ಆಗಿವೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಂದಲೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

spot_img
spot_img
- Advertisment -spot_img