Saturday, July 13, 2024
spot_img
spot_img
spot_img
spot_img
spot_img
spot_img

ಭೂಮಿ ಅಗೆಯುವಾಗ ಸಿಕ್ತು ಚಿನ್ನದ ನಿಧಿ : ಕಾವಲಿತ್ತು ನಾಗರಹಾವು ; ವಿಡಿಯೋ ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇರೆ ಕಾರಣಕ್ಕೆ ಭೂಮಿ ಅಗೆದ ವೇಳೆ ಪಾತ್ರೆಯೊಂದು ಪತ್ತೆಯಾಗಿದೆ. ಹೀಗಾಗಿ ನೆಲವನ್ನು ಮತ್ತಷ್ಟು ಅಗೆದು ಪಾತ್ರೆ ಹೊರತೆಗೆಯುವ ಪ್ರಯತ್ನ ನಡೆಸಿದ ವೇಳೆ ಅಚ್ಚರಿಯೊಂದು ಕಾದಿದೆ.

ಅದೇನೆಂದರೆ ಮಣ್ಣು ಮೆತ್ತಿಕೊಂಡಿದ್ದ ಮಣ್ಣಿನ ಪಾತ್ರೆಯೊಳಗೆ ಚಿನ್ನ ಪತ್ತೆಯಾಗಿದೆ. ತ್ರಿಶೂಲ ರೀತಿ ಚಿನ್ನದ ವಸ್ತು, ಚಿನ್ನದ ಉಂಡೆ ಹಾಗೂ ಚಿನ್ನದ ಉಂಗುರು ಈ ಪಾತ್ರೆಯೊಳಗೆ ಪತ್ತೆಯಾಗಿದೆ.

ಇದನ್ನು ಓದಿ : ಅಂಚೆ ಇಲಾಖೆಯಲ್ಲಿ ಬೃಹತ್‌ ನೇಮಕಾತಿ ; 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ.!

ಚಿನ್ನದ ವಸ್ತುಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿರುವಾಗ ಚಿನ್ನವಿದ್ದ ಮಣ್ಣಿನ ಪಾತ್ರೆಯೊಳಗಿಂದ ನಾಗರ ಹಾವು ಪ್ರತ್ಯಕ್ಷವಾಗಿದೆ.

ಕೂಡಲೇ ವ್ಯಕ್ತಿಯೂ ಕೈಯಲ್ಲಿ ಹಿಡಿದಿದ್ದ ಪಾತ್ರೆಯನ್ನು ಬಿಸಾಡಿದ್ದು, ಮೆಲ್ಲನೆ ಚಿನ್ನವನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ನಾಗರ ಹಾವು ಈ ಪಾತ್ರೆಯೊಳಗಿಂದ ಹೊರಬಂದಿದೆ.

ಇದನ್ನು ಓದಿ : Morning ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

ಸುದೀರ್ಘ ವರ್ಷಗಳ ಕಾಲ ಚಿನ್ನಕ್ಕೆ ಕಾವಾಲಾಗಿದ್ದ ನಾಗರ ಹಾವು ಚಿನ್ನ ಹೊರತೆಗೆಯುತ್ತಿದ್ದಂತೆ ಹೊರ ನಡೆದಿದೆ. ಹಾವು ಸರಿಯುತ್ತಿದ್ದಂತೆ ಈತ, ಚಿನ್ನದ ವಸ್ತುಗಳಿಗೆ ಅಂಟಿದ್ದ ಮಣ್ಣು ತೆಗೆದಿದ್ದಾನೆ.

ಉಂಗುರವನ್ನು ಧರಿಸಿ ನೋಡಿದ್ದಾನೆ. ಭೂಮಿ ಅಗೆಯಲು ಹೋಗಿ ಚಿನ್ನದ ನಿಧಿಯನ್ನೇ ಸಂಪಾದಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಇದನ್ನು ಓದಿ : ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ 3 ವರ್ಷದ ಮಗು ; ಬೆಚ್ಚಿಬೀಳಿಸುವ ವಿಡಿಯೋ‌ ವೈರಲ್.!

ಇನ್ನೂ ಈ ವಿಡಿಯೋಗೆ ಬಹಳಷ್ಟು ಕಮೆಂಟ್ ಬಂದಿವೆ. ನಾನು ಅಗೆದಿದ್ದೇನೆ, ಆದರೆ ಯಾವುದೇ ನಿಧಿ ಸಿಕ್ಕಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ವೈರಲ್ ವಿಡಿಯೋ ಮಾಡಲು ಸೃಷ್ಟಿಸಲಾದ ಕತೆ, ಅಸಲಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಹಲವರು ಜಾಕ್‌ಪಾಟ್ ಎಂದರೆ ಮತ್ತೆ ಕೆಲವರು ಇದು ನೈಜ ಘಟನೆಯಂತೆ ಕಾಣುತ್ತಿಲ್ಲ, ನಕಲಿ ಎಂದು ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by XiaozhiTV (@xiaozhi8550)

spot_img
spot_img
- Advertisment -spot_img