Saturday, November 9, 2024
spot_imgspot_img
spot_img
spot_img
spot_img
spot_img
spot_img

ದೊಡ್ಡ ಕುರಿಯನ್ನೇ ಹೊತ್ತೊಯ್ದ ದೈತ್ಯಾಕಾರದ ಹದ್ದು; ವಿಡಿಯೋ Viral.!

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಆಗಸದಲ್ಲಿ ಅತಿ ಹೆಚ್ಚು ಎತ್ತರಕ್ಕೆ ಹಾರುವ ಪಕ್ಷಿಯೆಂದರೆ ಅದು ಹದ್ದು. ಭೂಮಿಯಲ್ಲಿ ಸಿಂಹ, ನೀರಿನಲ್ಲಿ ಮೊಸಳೆ ಮತ್ತು ಆಕಾಶದಲ್ಲಿ ಹದ್ದಿಗಿಂತ ದೊಡ್ಡ ಬೇಟೆಗಾರರು ಇಲ್ಲ.

ಅದರಲ್ಲೂ ಹದ್ದು ಅತ್ಯಂತ ಅಪಾಯಕಾರಿ. ಏಕೆಂದರೆ ದೂರದಿಂದಲೇ ತನ್ನ ಬೇಟೆಯ ಮೇಲೆ ಕಣ್ಣಿಟ್ಟು, ಅವಕಾಶ ಸಿಕ್ಕ ತಕ್ಷಣ ಬೇಟೆಯನ್ನು ಹಿಡಿಯುತ್ತದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ 1.72 ಲಕ್ಷ ಫಲಾನುಭವಿಗಳ ಅರ್ಜಿ ವಜಾ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ?

ಸದ್ಯ ಹದ್ದು ಬೇಟೆಯಾಡುವ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವೈರಲ್​ ವಿಡಿಯೋದಲ್ಲಿರುವ ದೃಶ್ಯ :
ಬೆಟ್ಟದ ಮೇಲೆ ಮೇಯುತ್ತಿದ್ದ ಕುರಿಯನ್ನು ದೈತ್ಯಾಕಾರದ ಹದ್ದೊಂದು ಕಂಡಿದೆ. ದೂರದಿಂದ ಹೊಂಚು ಹಾಕಿದ ಹದ್ದು ಕೆಲವೇ ಸೆಕೆಂಡ್​ಗಳಲ್ಲಿ ತನ್ನ ಕಾಲುಗಳಿಂದ ಕುರಿಯನ್ನು ಹೊತ್ತೊಯ್ಯುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.

ಕುರಿಯು ಭಾರವಾಗಿದ್ದರೂ ಹದ್ದು ಬಹಳ ದೂರು ಹಾರುವುದನ್ನು ನಾವು ನೋಡಬಹುದು. ಬಳಿಕ ಕುರಿ ಮೇಲಿಂದ ಕೆಳಗೆ ಬೀಳುತ್ತದೆ.

ಇದನ್ನು ಓದಿ : ಅಕ್ರಮ ಮರಳುಗಾರರ ಪರ ಮಾತನಾಡಿದ ಶಾಸಕರಿಗೆ ಖಡಕ್ ಉತ್ತರ ಕೊಟ್ಟ ಲೇಡಿ ಆಫೀಸರ್.!

ಈ ದೃಶ್ಯವನ್ನು ಕಂಡ ಮತ್ತೊಂದು ಹದ್ದು ಆ ಸ್ಥಳಕ್ಕೆ ಬರುತ್ತದೆ. ಬಳಿಕ ಎರಡು ಹದ್ದುಗಳ ನಡುವೆ ಆಹಾರಕ್ಕಾಗಿ ಫೈಟ್​ ಶುರುವಾಗಿದೆ. ಪರಸ್ಪರ ಜಗಳದ ನಡುವೆ ಒಂದು ಹದ್ದು ತನ್ನ ಮರಿಗಳಿಗೆ ಆಹಾರ ನೀಡುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img