ಜನಸ್ಪಂದನ ನ್ಯೂಸ್, ಡೆಸ್ಕ್ : “ಕ್ರೂರ ಮನುಷ” ಎಂಬ ಪದವು ಸಾಮಾನ್ಯವಾಗಿ Cruel ಅಥವಾ निर्दयी ಮನುಷ್ಯರನ್ನು ಸೂಚಿಸುತ್ತದೆ. ಇದರ ಅರ್ಥ ದುಷ್ಟ, ನಿರ್ಘಾತ, ಅಥವಾ ಕೋಪಭರಿತ (Evil, malicious, or angry) ವ್ಯಕ್ತಿ. ಇಂತಹ ವ್ಯಕ್ತಿಗಳು ಇತರರ ಮೇಲೆ ಕಟು ವರ್ತನೆಗಳನ್ನು ಮಾಡಬಹುದು ಮತ್ತು ಸಹಾನುಭೂತಿ (Compassion) ಅಥವಾ ಪರಸ್ಪರ ಗೌರವದ ಅವಶ್ಯಕತೆಗಳನ್ನು ಅರಿಯದೆ ಇರುವಂತ ವ್ಯಕ್ತಿ.
ಈ ಶಬ್ದಕ್ಕೆ ಹೇಳಿ ಮಾಡಿಸಿದ ವ್ಯಕ್ತಿಯೇ ಈ Vedio ದಲ್ಲಿರುವ ವ್ಯಕ್ತಿ ಎಂದರೆ ತಪ್ಪಾಗಲಾದರು. Viral ಆಗಿರುವ ವಿಡಿಯೋ ನೋಡಿದರೆ ನೀಮಗೆ ತಳಿಯುತ್ತೇ ಈ ವ್ಯಕ್ತಿ ಎಂಥಾ ಕ್ರೂರಿ ಎಂದು.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಭೀಕರ ಅಪಘಾತ : 10 ಜನ ಸಾವು, ಹಲವರಿಗೆ ಗಾಯ.!
ಪಾಪ ಮುಗ್ಧ ನಾಯಿಮರಿಯೊಂದ ತನ್ನಷ್ಟಕ್ಕೆ ತಾನು ರಸ್ತೆ ಮಧ್ಯದಲ್ಲಿ ಮಲಗಿದೆ. ಹೀಗೆ ಮಲಗಿರುವ ನಾಯಿಮರಿ ಮೇಲೆ Retired police ಸಿಬ್ಬಂದಿಯೊಬ್ಬ ನಾಲ್ಕು ಬಾರಿ ಕಾರು ಹತ್ತಿಸಿ ಕೊಂದಿರುವಂತಹ Shocking ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ನಡೆದಿದೆ.
ಸದ್ಯ ಇದರ CCTV ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತನ್ನ Wagoner car ನ್ನು ನಿವೃತ್ತ ಪೊಲೀಸ್ ಸಿಬ್ಬಂದಿ ನಾಯಿ ಮರಿಯ ಮೇಲೆ ಹತ್ತಿಸಿ, ಎರಡು ಬಾರಿ ಹಿಂದಕ್ಕೆ ಹಾಗೂ ಮುಂದಕ್ಕೆ ಚಲಾಯಿಸಿ ಕೊಂದಿದ್ದಾನೆ. ಇಷ್ಟಾದ ನಂತರ ಆತ ರಸ್ತೆಯ ಮೇಲೆ ಸತ್ತು ಬಿದ್ದಿದ್ದ ನಾಯಿಮರಿಗೆ ಒಂದಿಷ್ಟು ಕನಿಕರ (remorse) ತೋರದೆ ಆ ಕಡೆ ನೋಡದೆಯೇ ಕಾರಿನಿಂದ ಇಳಿದು ತನ್ನ ಮನೆಗೆ ಹೋಗಿದ್ದಾನೆ.
ಇದನ್ನು ಓದಿ : ಸುತ್ತಲೂ CC ಕ್ಯಾಮರಾ, ಸಿಬ್ಬಂದಿ ಇದ್ದರೂ ನಡೆಯಿತು ಭಯಂಕರ ವಾಮಾಚಾರ.?
बुलंदशहर में गली में सो रहे पिल्ले को कार ने कुचला @NavbharatTimes pic.twitter.com/CS009a048C
— NBT Uttar Pradesh (@UPNBT) January 21, 2025
ಹಿಂದಿನ ಸುದ್ದಿ : ಬೆಳ್ಳಂಬೆಳಗ್ಗೆ ಭೀಕರ ಅಪಘಾತ : 10 ಜನ ಸಾವು, ಹಲವರಿಗೆ ಗಾಯ.!
ಜನಸ್ಪಂದನ ನ್ಯೂಸ್, ಕಾರವಾರ : ಬೆಳ್ಳಂಬೆಳಗ್ಗೆ ತರಕಾರಿ ತುಂಬಿದ ಲಾರಿಯೊಂದು ಪಲ್ಟಿಯಾದ ಪರಿಣಾಮ 10 ಜನರು ಸಾವನ್ನಪ್ಪಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಇಂದು (ದಿ.22) ಬೆಳಗ್ಗೆ ನಡೆದಿದೆ.
ಇದನ್ನು ಓದಿ : ಸುತ್ತಲೂ CC ಕ್ಯಾಮರಾ, ಸಿಬ್ಬಂದಿ ಇದ್ದರೂ ನಡೆಯಿತು ಭಯಂಕರ ವಾಮಾಚಾರ.?
ಈ ದುರ್ಘಟನೆಯಲ್ಲಿ 10 ಜನರು ಸಾವನ್ನಪ್ಪದ್ದರೆ, ಸುಮಾರು 17 ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ದುರ್ಘಟನೆಯಲ್ಲಿ ಮೃತರಾದ ದುರ್ದೈವಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದೆ.
ಅಪಘಾತಗೊಳ್ಳಗಾದ ಲಾರಿ ತರಕಾರಿ ತುಂಬಿಕೊಂಡು ಹಾವೇರಿಯಿಂದ ಅಂಕೋಲದ ಕಡೆ ಹೊರಟಿತ್ತು, ಲಾರಿಯಲ್ಲಿ 30 ಮಂದಿ ಕುಳಿತಿದ್ದರು. ವೇಗವಾಗಿ ಬರುತ್ತಿದ್ದ ವೇಳೆ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!
ಅಪಘಾತದ ಮಾಹಿತಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೊಲೀಸರು 9 ಜನರ ಶವಗಳನ್ನ ಹೊರತೆಗೆದಿದ್ದಾರೆ.
ಅಪಘಾತದಲ್ಲಿ ಗಾಯಾಗೊಂಡವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.