Thursday, April 25, 2024
spot_img
spot_img
spot_img
spot_img
spot_img
spot_img

ರೈತರ ಹುಡುಗರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ…!?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು :ವೃತ್ತಿಯಲ್ಲಿ ರೈತನಾಗಿರುವ ಯುವಕರನ್ನು ಮದುವೆಯಾಗುವ ಪ್ರತಿ ಯುವತಿಗೆ 5 ಲಕ್ಷ ರೂ. ಹಣವನ್ನು“ಪ್ರೋತ್ಸಾಹ ಧನ”ವನ್ನಾಗಿ ನೀಡಬೇಕೆಂದು ರಾಜ್ಯ ಮುಖ್ಯಮಂತ್ರಿಗಳಿಗೆ ರೈತ ಸಂಘದ ಮುಖಂಡರು ಮನವಿ ಮಾಡಿದ್ದಾರೆ. ಈ ಬಗ್ಗೆ ಹಿಂದಿನಿಂದಲ್ಲೂ ಅನೇಕ ಬಾರಿ ರೈತ ಮುಖಂಡರು “ಪ್ರೋತ್ಸಾಹ ಧನ” ಅಥವಾ ಇತರೆ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹೌದು, ಇದು ನಿಜಕ್ಕೂ ರೈತರು ಚಿಂತಿಸಬೇಕಾದ ವಿಷಯ. ವರ್ಷ 45 ಕಳೆದರೂ ರೈತರ ಮಕ್ಕಳ ಮದುವೆ ಮಾತ್ರ ಆಗುತ್ತಿಲ್ಲ. ಎಷ್ಟೇ ದುಡಿದರೂ, ಎಷ್ಟೇ ಶ್ರೀಮಂತರಿದ್ದರೂ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮಾತ್ರ ಯಾರು ತಯಾರಿಲ್ಲ ಎನ್ನುವುದು ಮಾತ್ರ ಕಹಿ ಸತ್ಯ.

ಕರಿಮಣಿ ಮಾಲೀಕ ಹಾಡಿಗೆ ಕುಣಿದ ಆ್ಯಂಕರ್ ಅನುಶ್ರೀ ; ನೆಟ್ಟಿಗರ ಕಮೆಂಟ್ಸ್ ಮಾತ್ರ ಸೂಪರೋ super.!

ಈ ಕಾರಣಕ್ಕೆ ರಾಜ್ಯ ರೈತ ಸಂಘಟನೆಗಳ ಮುಖಂಡರು ಹಾಗೂ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ವಿಷಯಕ್ಕೆ ಸಿಎಂ ಸಿದ್ದರಾಮಯ್ಯ ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ರೈತರ ಮನವಿ ಏನು.?

ಕೃಷಿಯನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡು ಜಗತ್ತಿಗೆ ಅನ್ನ ಕೊಡುವ ರೈತ ಮಕ್ಕಳಿಗೆ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ವಯಸ್ಸು 45 ದಾಟಿದರೂ ಸಹ ಎಷ್ಟೋ ರೈತ ಮಕ್ಕಳು ಸಂಗಾತಿ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ.

2024 – ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ಒಂಟಿಯಾಗಿ ಎಷ್ಟು ದಿನ ಬದುಕಲು ಸಾಧ್ಯ, ರೈತರ ಮಕ್ಕಳೂ ಕೂಡಿ ಬಾಳಬೇಕೋ ಬೇಡವೋ, ಈ ಕಾರಣಕ್ಕೆ “ಕನ್ಯಾ ಭಾಗ್ಯ” ಕೊಡಿ ಎಂದು ರೈತ ಸಂಘಟನೆ ಮುಖಂಡರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ರೈತ ಯುವಕನ್ನು ಮುದುವೆ ಆಗೋ ಮಗಳಿಗೆ 5 ಲಕ್ಷ ಪ್ರೋತ್ಸಾಹ ಧನ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

spot_img
spot_img
spot_img
- Advertisment -spot_img