Saturday, June 14, 2025

Janaspandhan News

HomeJobಪಿಯುಸಿ ಆದವರಿಗೆ NIA ಯಲ್ಲಿ 4,787 ಬೃಹತ್‌ ಉದ್ಯೋಗವಕಾಶ.
spot_img
spot_img

ಪಿಯುಸಿ ಆದವರಿಗೆ NIA ಯಲ್ಲಿ 4,787 ಬೃಹತ್‌ ಉದ್ಯೋಗವಕಾಶ.

ಜನಸ್ಪಂದನ ನ್ಯೂಸ್‌, ನೌಕರಿ : ವಿಮಾನಯಾನ ಸೇವೆಗಳು ಪ್ರೈವೇಟ್ ಲಿಮಿಟೆಡ್ (ಎವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್/NIA) ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ 2025ರ ಮೇ ತಿಂಗಳಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಗ್ರಾಹಕ ಸೇವಾ ಸಹಾಯಕ (Customer Service Assistant) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ಆರೋಪಿ ಪರವಾಗಿ ವರದಿ ನೀಡಲು ಲಂಚಕ್ಕೆ ಬೇಡಿಕೆ ; “ಪಿಐ ಮತ್ತು PSI” ಲೋಕಾ ಬಲೆಗೆ.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

NIA ನೇಮಕಾತಿ ವಿವರ :
  • ಸಂಸ್ಥೆ ಹೆಸರು : ಎವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (NIA).
  • ಹುದ್ದೆಗಳ ಹೆಸರು : ಗ್ರಾಹಕ ಸೇವೆಗಳ ಅಸೋಸಿಯೇಟ್ (CSA).
  • ಒಟ್ಟು ಹುದ್ದೆಗಳು : 4,787.
  • ಅರ್ಜಿ ಸಲ್ಲಿಕೆ ವಿಧಾನ : Online ಮೂಲಕ ಮಾತ್ರ.
NIA ಉದ್ಯೋಗ ಸ್ಥಳ :
  • ಭಾರತಾದ್ಯಂತ.
ಇದನ್ನು ಓದಿ : Reels ಗಾಗಿ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.
NIA ವಿದ್ಯಾರ್ಹತೆ :
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ಕನಿಷ್ಠ 10+2 (PUC) ಅಥವಾ ಸಮಾನ ಅರ್ಹತೆ (Equal qualification) ಹೊಂದಿರಬೇಕು.
  • ಅದು ಮಾನ್ಯತೆಯುಳ್ಳ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ಹೊಂದಿರಬೇಕು.
NIA ವಯೋಮಿತಿ :

ಈ ಹುದ್ದೆಗಳಿಗೆ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು,

  • ಕನಿಷ್ಠ ವಯಸ್ಸು : 18 ವರ್ಷ (01 ಜುಲೈ 2025)
  • ಗರಿಷ್ಠ ವಯಸ್ಸು : 27 ವರ್ಷ ಹೊಂದಿರಬೇಕು.

Note : ವಿಕಲಚೇತನ ಅಭ್ಯರ್ಥಿಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಇದನ್ನು ಓದಿ : ಕೇವಲ ರೂ. 12,999 ಕ್ಕೆ 6000mAh ಬ್ಯಾಟರಿಯ ಸ್ಮಾರ್ಟ್‌ಫೋನ್.
NIA ವೇತನ ಶ್ರೇಣಿ :
  • ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.13,000/- ರಿಂದ ರೂ.25,000/- (ಹುದ್ದೆಯ ಅನುಭವದ ಆಧಾರದಲ್ಲಿ) ವೇತನ ನೀಡಲಾಗುವುದು.
ಅರ್ಜಿ ಶುಲ್ಕ :
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ : ರೂ.400/- + GST

Note : ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಆಯ್ಕೆ ವಿಧಾನ :
  • ಲಿಖಿತ ಪರೀಕ್ಷೆ/Written test (ಆಫ್‌ಲೈನ್ ಅಥವಾ ಕಂಪ್ಯೂಟರ್/Offline or computer ಆಧಾರಿತ ಪರೀಕ್ಷೆ)
ಇದನ್ನು ಓದಿ : ರಸ್ತೆ ಅಪಘಾತ : ರೂ. 1.5 ಲಕ್ಷದವರೆಗೆ ನಗದು ರಹಿತ ಉಚಿತ ಚಿಕಿತ್ಸೆ.
ಪರೀಕ್ಷೆಯ ವಿಷಯಗಳು :
  • ಸಾಮಾನ್ಯ ಬುದ್ಧಿಮತ್ತೆ ಮತ್ತು ವಿವೇಕ:  (25 ಪ್ರಶ್ನೆ – 25 ಅಂಕ)
  • ಸಂಖ್ಯಾತ್ಮಕ ಶಕ್ತಿಮತ್ತೆ : (25 ಪ್ರಶ್ನೆ – 25 ಅಂಕ)
  • ಸಾಮಾನ್ಯ ಇಂಗ್ಲಿಷ್ : (25 ಪ್ರಶ್ನೆ – 25 ಅಂಕ)
  • ಸಾಮಾನ್ಯ ಜ್ಞಾನ : (25 ಪ್ರಶ್ನೆ – 25 ಅಂಕ)
  • ಒಟ್ಟು: 100 ಪ್ರಶ್ನೆಗಳು – 100 ಅಂಕಗಳು.
ಅರ್ಜಿ ಸಲ್ಲಿಕೆ ವಿಧಾನ :
  • Official website ಗೆ ಭೇಟಿ ನೀಡಿ, :
  • “Apply Now” Click ಮಾಡಿ.
  • ನೊಂದಣಿ, ಅರ್ಜಿ ಭರ್ತಿ ಹಾಗೂ ಶುಲ್ಕ ಪಾವತಿ ಎಂದು ಮೂರು ಹಂತಗಳಲ್ಲಿ ಅರ್ಜಿ ಸಲ್ಲಿಸಬೇಕು.
  • ಎಲ್ಲ ದಾಖಲಾತಿಗಳು ಹಾಗೂ Scan ಮಾಡಿದ ಪಾಸ್‌ಪೋರ್ಟ್ ಫೋಟೋ ಮತ್ತು ಸಹಿ JPG Format ನಲ್ಲಿ ತಯಾರಿರಬೇಕು.
ಇದನ್ನು ಓದಿ : ಈ ಲಕ್ಷಣಗಳಿದರೆ ಅದು ಮೆದುಳಿನಲ್ಲಿ Blood ಹೆಪ್ಪುಗಟ್ಟುವಿಕೆಯ ಕಾರಣವಾಗಿರಬಹುದು.!
ಪ್ರಮುಖ ದಿನಾಂಕಗಳು :
  • ಅರ್ಜಿಯ ಆರಂಭ ದಿನಾಂಕ : 20 ಜನವರಿ 2025̤
  • ಅಂತಿಮ ದಿನಾಂಕ : 30 ಜೂನ್ 2025 (Expanded)̤
ಪರೀಕ್ಷೆಯ ದಿನಾಂಕ :
  • ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ತೀಳಿಸಲಾಗುವುದು.
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Reels ಗಾಗಿ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಲ್ಲೋಬ್ಬ ಯುವಕ Reels ಗಾಗಿ ತನ್ನ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್‌ ಆಗಿದೆ.

ಈಗೀನ ಆಧುನಿಕ ಜಗತ್ತಿನಲ್ಲಿ ಯುವ ಜನಾಂಗ Reels ಗಾಗಿ ಏನು ಮಾಡಲು ಹಿಂದೆ ಸರಿಯದ ಕಾಲ ಬಂದು ಬಿಟ್ಟಿದೆ. ಇಂತಹ ದುಸ್ಸಾಹಸದ ವಿಡಿಯೋ ಮಾಡಲು ಹೋಗಿ ಎಷೋ ಜನ ಅಪಾಯಕ್ಕೆ ಸಿಲುಕಿದ್ದಾರೆ.

ಇದನ್ನು ಓದಿ : 10ನೇ ಪಾಸಾಗಿದ್ರೆ ಸಾಕು : ಬ್ಯಾಂಕ್ ಆಫ್ ಬರೋಡಾದಲ್ಲಿ 500 ಉದ್ಯೋಗಾವಕಾಶ.

ಅಷ್ಟೆ ಅಲ್ಲ ಇಂತಹ ಕಾಯಕಕ್ಕೆ ಕೈ ಹಾಕಿ ತಮ್ಮ ಪ್ರಾಣವನ್ನು ಯಮನಿಗೆ ಅರ್ಪಿಸಿರುವ ಉದಾಹರಣೆಗಳಿಗೇನು ಕಮ್ಮಿ ಇಲ್ಲಾ. ಇಷ್ಟಾದರೂ ಸಹ ಇಂತಹ Reels ಮಾಡುವರು ಕಡಿಮೆ ಏನು ಆಗಿಲ್ಲ.

ಇಲ್ಲೋಬ್ಬ ಭೂಪ ಇಂತಹದೇ ದುಸ್ಸಾಹಸದ Reels ಗಾಗಿ ತಾನು ತೊಟ್ಟಿರುವ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡು ವಿಡಿಯೋ ಮಾಡಲು ಮುಂದಾಗಿದ್ದು, ಸದ್ಯ ಅದರ ವಿಡಿಯೋ ವೈರಲ್‌ ಆಗಿದೆ.

ಇದನ್ನು ಓದಿ : Accident : ಮಾಜಿ ಶಾಸಕರ ಪುತ್ರನ ಕಾರು ಅಪಘಾತ ; ಮೂವರ ಸಾವು.

ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ ಈ ಯುವಕ ತನ್ನ ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಆ ಉರಿಯುವ ಬೆಂಕಿ ತನಗೆ ಸಾಮಾನ್ಯ ವಿಷಯ ಎಂಬಂತೆ ನಟಿಸುತ್ತಾ ಹಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋ recording ವೇಳೆ ಯುವಕ ತನ್ನನ್ನು ತಾನು ಕೂಲ್ ಡ್ಯೂಡ್ ಎಂದು ತೋರಿಸಿಕೊಳ್ಳುತ್ತಾ ರೀಲ್‌ಗಳನ್ನು ಸ್ವಲ್ಪ ಸಮಯದವರೆಗೆ ಮುಂದುವರೆಸುವುದನ್ನು ದೃಶ್ಯದಲ್ಲಿ ಕಾಣಬಹುದು.

ಇದನ್ನು ಓದಿ : ಬೆಳಿಗ್ಗೆ ಮೂತ್ರದಲ್ಲಿ ಈ ಲಕ್ಷಣಗಳಿದ್ದರೆ ಎಚ್ಚರ! Cholesterol ಹೆಚ್ಚಾಗಿರಬಹುದು.

ಆದರೆ ಯಾವಾಗ ಬೆಂಕಿ, ʼನಾನು ಯಾವತ್ತಿದ್ದರೂ ಬೆಂಕಿನೇʼ ಎಂದು ತನ್ನ ನಿಜವಾದ ಬಣ್ಣವನ್ನು ತೋರಿಸಲು ಪ್ರಾರಂಭಿಸತೋ ಆಗ ತನ್ನನ್ನು ತಾನು ʼಕೂಲ್ ಡ್ಯೂಡ್ʼ ಎಂದವನ ಸ್ಥಿತಿ ಏನಾಗಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವೀಡಿಯೊವನ್ನು @dr.feelingsxfree ಎಂಬ ಬಳಕೆದಾರರು ತಮ್ಮ Instagram ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಇದನ್ನು ಓದಿ : Hubballi : ಲಾರಿಗೆ ಕಾರು ಡಿಕ್ಕಿ ; ಸ್ಥಳದಲ್ಲೇ ಐವರ ಸಾವು.!

ಆದರೆ ವಿಡಿಯೋದಲ್ಲಿ ತನ್ನನ್ನು ತಾನು ಕೂಲ್ ಡ್ಯೂಡ್ ಎಂದು ತೋರಿಸಿಕೊಳ್ಳುತ್ತಿದ್ದ ಯುವಕನ ಸ್ಥಿತಿ ಹೇಗಿದೆ ಎನ್ನುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಹಾಗೇಯೇ ಈ ವಿಡಿಯೋ ಎಲ್ಲಿ, ಯಾವಾಗ ಶೂಟ್‌ ಮಾಡಲಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.

ಇನ್ನು ಈ ವಿಡಿಯೋ ನೋಡಿ ನೆಟಿಜನ್‌ಗಳು ಸುಮ್ಮನಿರತ್ತಾರಾ? ಅವರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.

ಇದನ್ನು ಓದಿ : ಆರೋಪಿ ಪರವಾಗಿ ವರದಿ ನೀಡಲು ಲಂಚಕ್ಕೆ ಬೇಡಿಕೆ ; “ಪಿಐ ಮತ್ತು PSI” ಲೋಕಾ ಬಲೆಗೆ.

ಕೂಲ್ ಡ್ಯೂಡ್ ಯುವಕನ ವಿಡಿಯೋ ನೋಡಿ :

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments